PGCET-2023 (MBA/MCA) ಪ್ರವೇಶಕ್ಕೆ ಅರ್ಜಿ ಆಹ್ವಾನ,ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, 2023ನೇ ಸಾಲಿಗೆ ಎಂಬಿಎ, ಎಂಸಿಎ, ಎಂಇ , ಎಂ.ಟೆಕ್, ಎಂ. ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕೆ ನಡೆಸುವ, ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ PGCET- 2023ಗೆ ಆನ್ಲೈನ್ ಅರ್ಜಿ ಪ್ರಕ್ರಿಯೆಯು ಪ್ರಾರಂಭಗೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, 2023ನೇ ಸಾಲಿಗೆ ಎಂಬಿಎ, ಎಂಸಿಎ, ಎಂಇ , ಎಂ.ಟೆಕ್, ಎಂ. ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕೆ ನಡೆಸುವ, ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ 2023 ನ್ನು ಸೆಪ್ಟೆಂಬರ್ ನಲ್ಲಿ ನಡೆಸಲಾಗುವುದು. ಅರ್ಜಿ ಪ್ರಕ್ರಿಯೆ ದಿನಾಂಕ 07-08-2023 ರಿಂದ ಆರಂಭಗೊಳ್ಳಲಿದ್ದು ಅರ್ಹ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. Advertisement ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:ಆನ್‌ಲೈನ್ ನೋಂದಣಿ ದಿನಾಂಕ 07-08-2023 ರಿಂದ 17-08-2023 ರ ಒಳಗೆ ಆನ್ಲೈನ್ ನಲ್ಲಿ ನೋಂದಾವಣೆ ಮಾಡಿಕೊಳ್ಳಿ. ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/indexnew ನಿಮ್ಮ ಗಮನಕ್ಕೆಶೈಕ್ಷಣಿಕ ವಿದ್ಯಾರ್ಹತೆ…

Read More

ಖಾಸಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಗುಡ್ ನ್ಯೂಸ್.ಪುತ್ತೂರಿನ ವಿವಿಧ 3 ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ.

ಖಾಸಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಿವಿಧ 3 ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ. ಹುದ್ದೆಗಳ ವಿವರ ಈ ರೀತಿ ಇದೆ. ಖಾಸಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಜವಾಬ್ದಾರಿಗಳು. ಖಾಸಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಸಹಾಯ ಆಗಬಹುದೆಂದು ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ಅದರಲ್ಲಿರುವ ಇಮೈಲ್, ಮೊಬೈಲ್ ನಂಬರ್ ಅಥವಾ ಲಿಂಕ್ ನಲ್ಲಿ ನೋಡಿ ನೀವು ಅವರನ್ನು ಸಂಪರ್ಕ ಮಾಡಬೇಕೆ ವಿನಃ ನಾವು ಇದಕ್ಕೆ ಜವಾಬ್ದಾರರಾಗಿರುವುದಿಲ್ಲ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸಲು ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ ಜಾಹೀರಾತು

Read More

ಐಬಿಪಿಎಸ್‌ 1402 ಬ್ಯಾಂಕ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಅರ್ಜಿ ಹಾಕುವ ಸಂಪೂರ್ಣ ವಿವರ ಇಲ್ಲಿದೆ.

ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು (IBPS ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 1402 ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್‌ ಟ್ರೈನಿ ಹುದ್ದೆಗಳನ್ನು ಹಾಗೂ ಸ್ಪೆಷಲಿಸ್ಟ್‌ ಆಫೀಸರ್ ಕೇಡರ್ ಹುದ್ದೆಗಳ ಭರ್ತಿಗೆ ಇದೀಗ ಅರ್ಜಿಗಳನ್ನೂ ಆಹ್ವಾನಿಸಿದೆ. ಭಾಗವಹಿಸುವ ರಾಷ್ಟ್ರೀಕೃತ ಬ್ಯಾಂಕುಗಳ ವಿವರ ಹುದ್ದೆಗಳ ವಿವರ ಈ ರೀತಿ ಇದೆ ಜಾಹೀರಾತು ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ಅಂಕಗಳ ಆಧಾರದಲ್ಲಿ ನಡೆಯಲಿದೆ ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು ಮಂಗಳೂರು , ಬೆಂಗಳೂರು, ಬೆಳಗಾವಿ , ಬೀದರ್, ಕಲಬುರಗಿ (ಗುಲ್ಬರ್ಗ), ಹುಬ್ಬಳ್ಳಿ- ಧಾರವಾಡ, ಮೈಸೂರು (ಮೈಸೂರು),ಶಿವಮೊಗ್ಗ , ಉಡುಪಿ. ವಯೋಮಿತಿ ವಿವರ ಈ ರೀತಿ ಇದೆ. ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ, ಗರಿಷ್ಠ 30 ವರ್ಷ. ಈಹುದ್ದೆಗಳಿಗೆ ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಅರ್ಜಿ ಶುಲ್ಕದ ವಿವರ ಈ ರೀತಿ ಇದೆ. ಎಸ್‌ಸಿ , ಎಸ್‌ಟಿ ಅಭ್ಯರ್ಥಿಗಳಿಗೆ…

Read More

ಬೆಂಗಳೂರಿನ Monrow India ಕಂಪನಿಯಲ್ಲಿ ವಿವಿಧ ಹುದ್ದೆಗಳು. ಫ್ರೆಶರ್‌ಗಳು ಅರ್ಜಿ ಸಲ್ಲಿಸಬಹುದು.

Monrow India ಬ್ರ್ಯಾಂಡ್ ಬ್ಯಾಲೆಟ್ ಶೂ, ಸ್ಯಾಂಡಲ್‌, ಬ್ಲಾಕ್ ಹೀಲ್ಸ್, ಫ್ಲಾಟ್‌ಗಳು, ಕಿಟನ್ ಹೀಲ್ಸ್, ಸ್ನೀಕರ್ಸ್ ಮತ್ತು ವೆಡ್ಜ್‌ಗಳು ಸೇರಿದಂತೆ ವಿವಿಧ ಬೂಟುಗಳನ್ನು ತಯಾರಿ ಮತ್ತು ಮಾರಾಟ ಮಾಡುವ ಸಂಸ್ಥೆಯಾಗಿದೆ. ಸ್ಟೋರ್ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಗ್ರಾಹಕರಿಗೆ ವಿವಿಧ ಆರಾಮದಾಯಕ ಪಾದರಕ್ಷೆಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಅನುವು ಮಾಡಿ ಕೊಡುತ್ತಿದೆ. ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ, ಹುದ್ದೆಗಳ ವಿವರ ಈ ರೀತಿ ಇದೆ. ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ರೆಸೂಮ್ ಅನ್ನು [email protected] ಗೆ ಮೇಲ್ ಮಾಡಿ. ಮನ್ರೋ ಇಂಡಿಯಾ ಕಂಪನಿಯ ಅಧಿಕೃತ ವೆಬ್‌ಸೈಟ್ https://www.monrow.in/ ಖಾಸಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಜವಾಬ್ದಾರಿಗಳು. ಖಾಸಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಸಹಾಯ ಆಗಬಹುದೆಂದು ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು…

Read More

ಲೆಗ್ರಾಂಡ್ ಎಂಪೋವರಿಂಗ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ. ವರ್ಷಕ್ಕೆ ₹60,000/- ಪಡೆಯುವ ಅವಕಾಶ.

ಪ್ರಿಯ ವಿದ್ಯಾರ್ಥಿಗಳೆ, ಇವತ್ತಿನ ಮಾಹಿತಿಯಲ್ಲಿ , ಲೆಗ್ರಾಂಡ್ ಸಬಲೀಕರಣ ವಿದ್ಯಾರ್ಥಿವೇತನದ (Legrand Empowering Scholarship) ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ . ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಯಾವುವು?, ಎಷ್ಟು ವಿದ್ಯಾರ್ಥಿ ವೇತನ ದೊರೆಯುತ್ತದೆ?, ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಲೆಗ್ರಾಂಡ್ ಬಗ್ಗೆ: Limoges ಮೂಲದ ಲೆಗ್ರಾಂಡ್ ಭಾರತದಲ್ಲಿ ಎರಡು ದಶಕಗಳಿಂದ ರಕ್ಷಣೆ ವ್ಯವಹಾರದಲ್ಲಿ ಮುಂಚೂಣಿಯಲ್ಲಿದೆ. ವಿದ್ಯುತ್ ಮತ್ತು ಡಿಜಿಟಲ್ ಕಟ್ಟಡ ಮೂಲಸೌಕರ್ಯದಲ್ಲಿ 90 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಲೆಗ್ರಾಂಡ್ ಎಂಪೋವರಿಂಗ್ ವಿದ್ಯಾರ್ಥಿ ವೇತನಕ್ಕೆ ಅರ್ಹತೆ: ಪ್ರಯೋಜನಗಳು: . ವಾರ್ಷಿಕ ಕೋರ್ಸ್ ಶುಲ್ಕದ 60% ಅಥವಾ ₹60000 ವರೆಗೆ (ಯಾವುದು ಕಡಿಮೆ)ಕೋರ್ಸ್ ಪೂರ್ಣಗೊಳ್ಳುವವರೆಗೆ ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ವಿದ್ಯಾರ್ಥಿನಿಯರಿಗೆ ಒದಗಿಸಲಾಗುತ್ತದೆ.. ವಾರ್ಷಿಕ ಕೋರ್ಸ್…

Read More

ಯುವ ಜನತೆ ಎತ್ತ ಸಾಗುತ್ತಿದೆ…!!

“ಶುದ್ಧತೆ, ತಾಳ್ಮೆ ಮತ್ತು ಪರಿಶ್ರಮ ಮಂತ್ರ ನಮ್ಮ ಯುವ ಜನತೆಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ” ಸ್ವಾಮಿ ವಿವೇಕಾನಂದರ ಈ ಮಾತು ಪ್ರಸ್ತುತ ದಿನಗಳಲ್ಲಿ ಅಗತ್ಯವೆನಿಸುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಬಹಳ ಪ್ರಾಮುಖ್ಯವಾದದ್ದು. ಯುವಶಕ್ತಿಯೇ ಅಭಿವೃದ್ಧಿಯ ಹರಿಕಾರರಾಗಿದ್ದು ಅವರಲ್ಲಿರುವ ಕೌಶಲ್ಯ ಮತ್ತು ಪ್ರತಿಭೆಗಳನ್ನು ಬೆಳೆಸುವ ಕೆಲಸವಿಂದು ಆಗಬೇಕಾಗಿದೆ. ಜಗತ್ತಿನಾದ್ಯಂತ ಸರಿ ಸುಮಾರು 18 ಬಿಲಿಯನ್ನಷ್ಟು ಯುವ ಜನರಿದ್ದು, ಭಾರತದಲ್ಲಿ 356 ಮಿಲಿಯನ್ ನಷ್ಟು ಯುವ ಜನರಿದ್ದಾರೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಅತೀ ಹೆಚ್ಚು ಯುವ ಜನರನ್ನು ಹೊಂದಿರುವ ದೇಶ ಭಾರತ ಎಂಬ ಕೀರ್ತಿಗೆ ನಮ್ಮ ದೇಶ ಭಾಜನವಾಗಿದೆ. ಈ ಕಾರಣದಿಂದ ಭಾರತವನ್ನು ಯುವ ಭಾರತ ಎಂದು ಕರೆದರೂ ಅತಿಶಯೋಕ್ತಿ ಎನಿಸಲಾರದು. ಕೇವಲ ಯುವಶಕ್ತಿ ದೇಶದಲ್ಲಿದ್ದ ಮಾತ್ರಕ್ಕೆ ಆ ದೇಶ ಮುಂದುವರಿಯುತ್ತಿದೆ ಎಂದು ಅರ್ಥವಲ್ಲ. ಯುವಶಕ್ತಿಯನ್ನು ಬೆಳವಣಿಗೆಯ ಅಸ್ತ್ರವನ್ನಾಗಿ ಹಾಗು ಸಂಪನ್ಮೂಲವನ್ನಾಗಿ ಯಶಸ್ವಿಯಾಗಿ ಬಳಸಿಕೊಂಡಾಗ ಮಾತ್ರ ದೇಶ ಮುಂದುವರಿಯುವುದು…

Read More

ಅಬಾಕಸ್ ಕಲಿಕೆಯಿಂದ ಮಕ್ಕಳಿಗೆ ಆಗುವ ಪ್ರಯೋಜನಗಳು

ಅಬಾಕಸ್ ಅಂದರೆ ಏನು? ಅಬಾಕಸ್ ಯಾತಕ್ಕಾಗಿ? ಅಬಾಕಸ್‌ನಿಂದ ಆಗುವ ಪ್ರಯೋಜನ? ಹೆಚ್ಚಿನ ಪೋಷಕರಿಗೆ ಅಬಾಕಸ್ ಅಂದರೆ ಏನು?, ಅಬಾಕಸ್ ಯಾತಕ್ಕಾಗಿ?, ಅಬಾಕಸ್‌ನಿಂದ ಆಗುವ ಪ್ರಯೋಜನದ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಮಕ್ಕಳಿಗೆ ಗಣಿತದಲ್ಲಿ ಆಸಕ್ತಿಯನ್ನು ಉಂಟು ಮಾಡುವ ಏಕೈಕ ತರಬೇತಿಯೇ ಅಬಾಕಸ್. ಅಬಾಕಸ್ ಕಲಿತ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ 6 ಪಟ್ಟು ಹೆಚ್ಚು ವೇಗದಲ್ಲಿ ಸಂಖ್ಯೆಗಳನ್ನು ಗುರುತಿಸುತ್ತಾರೆ. ಜೊತೆಗೆ ಫೋಟಾಗ್ರಾಫಿಕ್ ಮೆಮೊರಿಯನ್ನು ಕೂಡ ಅಳವಡಿಸಿಕೊಂಡಿರುತ್ತಾರೆ. ಅಬಾಕಸ್ ಕೇವಲ ಗಣಿತಕ್ಕೆ ಸಂಬಂಧಿಸಿದ ಕಲಿಕೆಯಲ್ಲ ಇದೊಂದು ರೈಟ್ ಬ್ರಾಂಡ್ ಡೆವಲಪ್ಮೆಂಟ್ ಪ್ರೋಗ್ರಾಮ್. ಇದರಲ್ಲಿರುವ ಬೀಡ್‌ನಲ್ಲಿ ವಾಲ್ಯೂ ಇರುತ್ತದೆ. ಮಕ್ಕಳು ಎರಡೂ ಕೈಗಳನ್ನು ಬಳಸಿ ಬೀಡ್ಸ್ ಮೂವ್ ಮಾಡಿ Addition, Substraction, Multiplication, Division ಮಾಡುತ್ತಾರೆ. ಪ್ರಯೋಜನಗಳು (ನೈಸರ್ಗಿಕ ಸಾಮರ್ಥ್ಯ) • ಮಗುವಿನ ನೈಸರ್ಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.• ಚಿಕ್ಕ ಮಕ್ಕಳು ತುಂಬಾ ಖುಷಿಯಿಂದ ನಂಬರ್ ಗಳನ್ನೂ ಕಲಿಯುತ್ತಾರೆ.• ಇದು ಮಗುವಿಗೆ ಏಕಾಗ್ರತೆ (Concentration),…

Read More

ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ಪದವಿ, ಪಿಜಿ ಪಾಸಾದವರಿಗೆ ವಿವಿಧ ಉದ್ಯೋಗಾವಕಾಶ

ಕಾಟನ್ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌(ಸಿಸಿಐ) ನಲ್ಲಿ ಬಿಎಸ್ಸಿ, ಎಂಕಾಂ, ಎಂಬಿಎ, ಸಿಎ, ಸಿಎಂಎ ಪಾಸ್ ಆದವರಿಗೆ ಮ್ಯಾನೇಜ್ಮೆಂಟ್ ಟ್ರೈನಿ, ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಇಂದಿನಿಂದಲೇ ಅರ್ಜಿ ಸಲ್ಲಿಸಿ . ವೇತನ ಶ್ರೇಣಿ ವಿವರ ಮ್ಯಾನೇಜ್ಮೆಂಟ್ ಟ್ರೈನಿ : ರೂ 30,000 – 1,20,000 (IDA)ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್ – ರೂ 22000-90000 (IDA) ಒಟ್ಟು ಹುದ್ದೆ – 93ಹುದ್ದೆಗಳ ವಿವರ ಈ ರೀತಿ ಇದೆ ವಿದ್ಯಾರ್ಹತೆ . ಮ್ಯಾನೇಜ್ಮೆಂಟ್ ಟ್ರೈನಿ (ಮಾರ್ಕೆಟಿಂಗ್) : ಎಂಬಿಎ ಇನ್ ಅಗ್ರಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ / ಅಗ್ರಿಕಲ್ಚರ್.. ಮ್ಯಾನೇಜ್ಮೆಂಟ್ ಟ್ರೈನಿ (ಅಕೌಂಟ್ಸ್‌) : ಸಿಎ / ಸಿಎಂಎ/ ಎಂಬಿಎ / ಎಂಎಂಎಸ್ / ಸಿಎಂಎ / ಎಂ.ಕಾಂ.. ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್ :…

Read More

ಸ್ಟಾಫ್ ಸೆಲೆಕ್ಷನ್ ಕಮಿಷನ್ 1876 ಸಬ್ಇನ್ಸ್ ಪೆಕ್ಟರ್ (CAPF) ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ.

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ದೆಹಲಿ ಪೊಲೀಸ್ ಸಿಎಪಿಎಫ್ ಪರೀಕ್ಷೆ 2023 ರಲ್ಲಿ 1876 ರಲ್ಲಿ ಸಬ್ ಇನ್ಸ್ ಪೆಕ್ಟರ್ ಎಸ್ ಐ (ಮಹಿಳಾ/ ಪುರುಷ) ನೇಮಕಾತಿ ಪ್ರಕಟಣೆ ಬಿಡುಗಡೆಯಾಗಿದೆ, ಇಂದಿನಿಂದಲೇ ಅರ್ಜಿ ಸಲ್ಲಿಸಿ . ಒಟ್ಟು ಹುದ್ದೆ -1876ಹುದ್ದೆಗಳ ವಿವರ ಈ ರೀತಿ ಇದೆ ವಿದ್ಯಾರ್ಹತೇಯಾವುದೇ ಪದವಿ ಪಾಸ್ ಮಾಡಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ಸಬ್ಇನ್ಸ್ ಪೆಕ್ಟರ್ ಹುದ್ದೆಗಳ ವೇತನ ಶ್ರೇಣಿ.ರೂ.35,400-1,12,400. ಸಬ್ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹಂತಗಳು ವಯೋಮಿತಿ ವಿವರದಿನಾಂಕ 01-08-2023ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು.ಸರ್ಕಾರಿ ನಿಯಮಗಳನ್ವಯ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಕೆಟಗೇರಿಯವರಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗುತ್ತವೆ. ಅಪ್ಲಿಕೇಶನ್ ಶುಲ್ಕ…

Read More