ಡಿಗ್ರಿಯಾದವರಿಗೆ ಭರ್ಜರಿ ಉದ್ಯೋಗಾವಕಾಶ. ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ – ವೃತ್ತಿ ನ್ಯೂಸ್.

ಅಮುಲ್ ನೇಮಕಾತಿ 2023: ವಿಶ್ವದ ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆಗೆ ಪ್ರವೇಶಿಸಲು ಸುವರ್ಣ ಅವಕಾಶ. ಇದೀಗ ಕರ್ನಾಟಕದಲ್ಲಿ ಅಗತ್ಯ ಇರುವ ಸೇಲ್ಸ್ ಇಂಚಾರ್ಜ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. Advertisement ಹುದ್ದೆಗಳ ವಿವರ ಈ ರೀತಿ ಇದೆ.TERRITORY SALES INCHARGES.Qualification: Graduate/Post graduate in any discipline. ನೆನಪಿಡಿ:- 14 ಆಗಸ್ಟ್ 2023 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭಗೊಂಡಿದ್ದು ಕೂಡಲೇ ಅರ್ಜಿ ಸಲ್ಲಿಸಿ. Advertisement ಹುದ್ದೆಗಳ ಸಂಪೂರ್ಣ ವಿವರಗಳ ನೋಟಿಫಿಕೇಶನ್ ಓದಲು ಇಲ್ಲಿ ಕ್ಲಿಕ್ ಮಾಡಿ. ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲ್ಲಿ ಕ್ಲಿಕ್ ಮಾಡಿ. ಅಮುಲ್ ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ ಮಾಡಿ. ಖಾಸಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು…

Read More

ಆದಿತ್ಯ ಬಿರ್ಲಾ ವಿದ್ಯಾರ್ಥಿವೇತನ :1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹60,000/- ಸ್ಕಾಲರರ್ಶಿಪ್ ಪಡೆಯುವ ಅವಕಾಶ – ವೃತ್ತಿ ನ್ಯೂಸ್.

ಪ್ರಿಯ ವಿದ್ಯಾರ್ಥಿಗಳೆ, ಇವತ್ತಿನ ಮಾಹಿತಿಯಲ್ಲಿ , ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವಿದ್ಯಾರ್ಥಿವೇತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ . ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಯಾವುವು?, ಎಷ್ಟು ವಿದ್ಯಾರ್ಥಿ ವೇತನ ದೊರೆಯುತ್ತದೆ?, ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್‌ಶಿಪ್ ಬಗ್ಗೆ:- ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್‌ಶಿಪ್ 2023-24 ಕಾರ್ಯಕ್ರಮವು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಹಣಕಾಸಿನ ನೆರವು ಮತ್ತು ಶಿಕ್ಷಣ ಬೆಂಬಲ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಸ್ಕಾಲರ್‌ಶಿಪ್ ಕಾರ್ಯಕ್ರಮದ ಅಡಿಯಲ್ಲಿ, 1 ರಿಂದ 12 ನೇ ತರಗತಿಗಳು ಮತ್ತು ಪದವಿಪೂರ್ವ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವೆಚ್ಚಗಳನ್ನು…

Read More

PGCET-MBA Question Paper. Solved by Mrs Prafulla Ganesh.

2010 ರಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ IRCMD ಕಂಪ್ಯೂಟರ್ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಶಿಕ್ಷಣ ಸಂಸ್ಥೆಯು PGCET ಗೆ ಸಮಗ್ರ ತರಬೇತಿಯನ್ನು ನೀಡುತ್ತಾ ಬಂದಿರುತ್ತದೆ. ಕಳೆದ ಸುಮಾರು ವರ್ಷಗಳಿಂದ PGCET ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಉನ್ನತ ರಾಂಕ್ ಪಡೆದು ಪ್ರತಿಷ್ಠಿತ ಬಿ ಸ್ಕೂಲ್ ಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. advertisement ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು 2020 ರ PGCET-MBA ಪ್ರವೇಶ ಪರೀಕ್ಷೆಯ ಪ್ರಶ್ನಾ ಪತ್ರಿಕೆಯನ್ನು IRCMD ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀ ಮತಿ ಪ್ರಫುಲ್ಲ ಗಣೇಶ್ ಅವರು ಶಾರ್ಟ್‌ಕಟ್ ಟ್ರಿಕ್ಸ್ ಮೂಲಕ ಬಿಡಿಸಿದ ಕೈಬರಹದ ಪ್ರತಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳಬಹುದು. ಇದಲ್ಲದೆ ಕಳೆದ 4 ವರ್ಷಗಳ ಪ್ರಶ್ನಾ ಪತ್ರಿಕೆಯನ್ನು ಶಾರ್ಟ್‌ಕಟ್ ಟ್ರಿಕ್ಸ್ ಮೂಲಕ ಬಿಡಿಸಿದ ಪ್ರತಿಗಳು ಲಭ್ಯವಿದ್ದು ಆಸಕ್ತರು IRCMD ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು…

Read More

SCDCC ಬ್ಯಾಂಕ್ ನೇಮಕಾತಿ -2023- ವೃತ್ತಿ ನ್ಯೂಸ್. ಸಂಪೂರ್ಣ ವಿವರ ಇಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಖಾಲಿ ಇರುವ ದ್ವಿತೀಯ ದರ್ಜೆ ಗುಮಾಸ್ತರು ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರ ಈ ರೀತಿ ಇದೆ:- i) ದ್ವಿತೀಯ ದರ್ಜೆ ಗುಮಾಸ್ತರು – 123 ಹುದ್ದೆಗಳು.ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಆರು ತಿಂಗಳ ಕಂಪ್ಯೂಟರ್ ಕೋರ್ಸ್.ವೇತನ ಶ್ರೇಣಿ : 24910-55655. ii) ಕಂಪ್ಯೂಟರ್ ಪ್ರೋಗ್ರಾಮರ್ – 2 ಹುದ್ದೆಗಳು.ವಿದ್ಯಾರ್ಹತೆ: ಎಂಸಿಎ ಸ್ನಾತಕೋತ್ತರ ಪದವಿ ಅಥವಾ ಕಂಪ್ಯೂಟರ್ ಶಿಕ್ಷಣದಲ್ಲಿ ಬಿಇ ಪದವಿ ಅಥವಾ ಕಂಪ್ಯೂಟರ್ ಶಿಕ್ಷಣದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ.ವೇತನ ಶ್ರೇಣಿ : 36985-89600. Advertisement ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ಅಂಕಗಳ ಆಧಾರದಲ್ಲಿ ನಡೆಯಲಿದೆ.…

Read More

ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಸ್ಕೇಲ್ I ಹುದ್ದೆಗಳಿಗೆ ಅರ್ಜಿ ಆಹ್ವಾನ. ಸಂಪೂರ್ಣ ವಿವರ ಇಲ್ಲಿದೆ – ವೃತ್ತಿ ನ್ಯೂಸ್.

ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಆಗಸ್ಟ್ 2023 ರ UIIC ಅಧಿಕೃತ ಅಧಿಸೂಚನೆಯ ಮೂಲಕ ಆಡಳಿತಾಧಿಕಾರಿ (ಸ್ಕೇಲ್ I) ಸ್ಪೆಷಲಿಸ್ಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರ ಈ ರೀತಿ ಇದೆ:- i) ಲೀಗಲ್ ಸ್ಪೆಷಲಿಸ್ಟ್ ಆಫೀಸರ್.ii) ಅಕೌಂಟ್ಸ್ / ಫೈನಾನ್ಸ್ ಸ್ಪೆಷಲಿಸ್ಟ್ ಆಫೀಸರ್.iii) ಕಂಪನಿ ಸೆಕ್ರೆಟರಿಸ್.iv) ಆಕ್ಚುರಿಗಳುv) ವೈದ್ಯರುvi) ಇಂಜಿನಿಯರ್‌ಗಳುvii) ಕೃಷಿ ತಜ್ಞರು advertisement ವಿದ್ಯಾರ್ಹತೆ ವಿವರ ಈ ರೀತಿ ಇದೆ:- i) ಲೀಗಲ್ ಸ್ಪೆಷಲಿಸ್ಟ್ ಆಫೀಸರ್.ವಿದ್ಯಾರ್ಹತೆ: LLB, ಸ್ನಾತಕೋತ್ತರ ಪದವಿ. ii) ಅಕೌಂಟ್ಸ್ / ಫೈನಾನ್ಸ್ ಸ್ಪೆಷಲಿಸ್ಟ್ ಆಫೀಸರ್.ವಿದ್ಯಾರ್ಹತೆ: B.Com / M.Com. iii) ಕಂಪನಿ ಸೆಕ್ರೆಟರಿಸ್.ವಿದ್ಯಾರ್ಹತೆ: ಯಾವುದೇ ಪದವಿ. iv) ಆಕ್ಚುರಿಗಳುವಿದ್ಯಾರ್ಹತೆ: ಯಾವುದೇ ಪದವಿ / ಸ್ನಾತಕೋತ್ತರ…

Read More

ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಪ್ರಕ್ರಿಯೆಯು ಪ್ರಾರಂಭಗೊಂಡಿದೆ – ವೃತ್ತಿ ನ್ಯೂಸ್

ಕರ್ನಾಟಕ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಅತಿಥಿ ಉಪನ್ಯಾಸಕರ ನೇಮಕಾತಿಗೆ ಕಾಲೇಜು ಶಿಕ್ಷಣ ಇಲಾಖೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು 2023-24ನೇ ಸಾಲಿನಲ್ಲಿ ಬೋಧಕ ಹುದ್ದೆಗೆ ಸೇರಲು ಆಸಕ್ತಿ ಇದ್ದಲ್ಲಿ ಅರ್ಜಿ ಸಲ್ಲಿಸಿ. ಅತಿಥಿ ಉಪನ್ಯಾಸಕರ ನೇಮಕಾತಿಗೆ ವಿದ್ಯಾರ್ಹತೆi) ಅಭ್ಯರ್ಥಿಯು ಎರಡು ವರ್ಷ ಸ್ನಾತಕೋತ್ತರ ಪದವಿಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ 25% ಅನ್ನು ಗಣನೆಗೆ ತೆಗೆದುಕೊಳ್ಳುವುದು.ii) ಸ್ನಾತಕೋತ್ತರ ಪದವಿಯಲ್ಲಿ ಶೇಕಡ 60 ಅಂಕ ಪಡೆದಿದ್ದಲ್ಲಿ ಅದರ ಶೇಕಡ 25 ರಷ್ಟು ಅಂದರೆ 15 ಅಂಕಗಳು ಎಂಬುದಾಗಿ ಗಣನೆಗೆ ತೆಗೆದುಕೊಳ್ಳುವುದು.iii) ಪಿಹೆಚ್‌.ಡಿ ವಿದ್ಯಾರ್ಹತೆ ಪಡೆದಿದ್ದಲ್ಲಿ 12 ಅಂಕಗಳನ್ನು, ಎನ್‌ಇಟಿ / ಕೆ.ಸೆಟ್ / ಎಸ್‌ಎಲ್‌ಇಟಿ ವಿದ್ಯಾರ್ಹತೆ ಪಡೆದಿದ್ದಲ್ಲಿ 09 ಅಂಕಗಳನ್ನು, ಎಂ.ಫಿಲ್ ವಿದ್ಯಾರ್ಹತೆ ಪಡೆದಿದ್ದಲ್ಲಿ 06 ಅಂಕಗಳನ್ನು, ಅಲ್ಲದೇ ಪ್ರತಿ ಶೈಕ್ಷಣಿಕ ವರ್ಷಕ್ಕೆ 3 ಅಂಕಗಳಂತೆ ಪರಿಗಣಿಸಿ ಆಯ್ಕೆ ಪಟ್ಟಿ ಸಿದ್ಧತೆ ನಡೆಸಲಾಗುತ್ತದೆ. ಅತಿಥಿ…

Read More

ಪುತ್ತೂರಿನಲ್ಲಿ ಕಂಪ್ಯೂಟರ್ ಆಪರೇಟರ್ ಉದ್ಯೋಗಾವಕಾಶ – ವೃತ್ತಿ ನ್ಯೂಸ್.

ಖಾಸಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಗುಡ್ ನ್ಯೂಸ್.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹೆಸರಾಂತ ಪ್ರಿಂಟಿಂಗ್ ಪ್ರೆಸ್ ಒಂದಕ್ಕೆ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ. ನುಡಿ ,ಪೇಜ್ ಮೇಕರ್, ಫೋಟೋಶಾಪ್ ಮತ್ತು ಕೊರೆಲ್‌ಡ್ರಾ ಕಲಿತಿರುವ ಹೊಸಬರು ಅಥವಾ ಅನುಭವಿ ಅಭ್ಯರ್ಥಿಗಳು ಬೇಕಾಗಿದ್ದಾರೆ. ಜಾಹೀರಾತು ಆಸಕ್ತ ಅಭ್ಯರ್ಥಿಗಳು ದಿನಾಂಕ 25-08-2023 ರ ಮೊದಲು ಕರೆ ಮಾಡಿ ನೇರ ಸಂದರ್ಶನಕ್ಕೆ ಹಾಜರಾಗಬೇಕಾಗಿ ಪ್ರಕಟಿಸಿದೆ. ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ : 9448450672 ಖಾಸಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಜವಾಬ್ದಾರಿಗಳು. ಖಾಸಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಸಹಾಯ ಆಗಬಹುದೆಂದು ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ಅದರಲ್ಲಿರುವ ಇಮೈಲ್,…

Read More

PGCET- 2023 ಪರೀಕ್ಷೆ ಮುಂದೂಡಿಕೆ ಪ್ರಕಟಣೆ ಹೊರಡಿಸಿದ ಕೆಇಎ- ವೃತ್ತಿ ನ್ಯೂಸ್.

ಕರ್ನಾಟಕದ ವಿವಿಧ ಸ್ನಾತಕೋತ್ತರ ಪದವಿ ಕೇಂದ್ರಗಳಲ್ಲಿ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ, ಪ್ರವೇಶ ಅರ್ಹತಾ ಪರೀಕ್ಷೆ (ಪಿಜಿಸಿಇಟಿ)ಯನ್ನು ನಡೆಸಲು ಆಸಕ್ತರಿಂದ ಇತ್ತೀಚೆಗೆ ಕೆಇಎ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಆಗಸ್ಟ್‌ 23 ರವರೆಗೆ ಅವಕಾಶ ನೀಡಲಾಗಿತ್ತು. ಸದರಿ ಪರೀಕ್ಷೆಯ ದಿನಾಂಕವನ್ನು ಇದೀಗ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಲಾಗಿದೆ. 2023ನೇ ಸಾಲಿನ ಪದವಿ ಕೋರ್ಸ್‌ಗಳ ಅಂತಿಮ ಸೆಮಿಸ್ಟರ್‌ಗಳ ಪರೀಕ್ಷೆಗಳು ಪೂರ್ಣಗೊಳ್ಳದೇ ಇರುವುದರಿಂದ ಮತ್ತು ಅಭ್ಯರ್ಥಿಗಳ ಹಿತದೃಷ್ಟಿಯಿಂದ ದಿನಾಂಕ 09-09-2023 ಮತ್ತು 10-09-2023 ರಂದು ನಡೆಯಬೇಕಿದ್ದ ಪಿಜಿಸಿಇಟಿ 2023 ಪರೀಕ್ಷೆಯನ್ನು ಮುಂದೂಡಲಾಗಿರುತ್ತದೆ. ಪರಿಷ್ಕೃತ ದಿನಾಂಕವನ್ನು ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ನಲ್ಲಿ ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ. ಕೆಇಎ ಪ್ರಕಟನೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Read More

NITK-ಸುರತ್ಕಲ್ ಸಂಸ್ಥೆಯಲ್ಲಿ ಬೋಧಕೇತರ ಹುದ್ದೆಗಳಿಗೆ ಅರ್ಜಿ ಅಹ್ವಾನ. ಸಂಪೂರ್ಣ ವಿವರ ಇಲ್ಲಿದೆ – ವೃತ್ತಿ ನ್ಯೂಸ್.

ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್‌ಐಟಿ-ಸುರತ್ಕಲ್) ಕರ್ನಾಟಕದಲ್ಲಿ ಸೂಪರಿಂಟೆಂಡಂಟ್, ಸೀನಿಯರ್ ಟೆಕ್ನೀಷಿಯನ್ , ಟೆಕ್ನೀಷಿಯನ್, ಸೀನಿಯರ್ ಅಟೆಂಡಂಟ್, ಆಫೀಸ್ ಅಟೆಂಡರ್, ಜೂನಿಯರ್ ಅಸಿಸ್ಟಂಟ್ ಪೋಸ್ಟ್‌ಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಳನ್ನು ತಿಳಿದು ಅರ್ಜಿ ಹಾಕಿರಿ. ಹುದ್ದೆಗಳ ವಿವರ ಈ ರೀತಿ ಇದೆ:-ಸೂಪರಿಂಟೆಂಡಂಟ್ – 4ಸೀನಿಯರ್ ಟೆಕ್ನೀಷಿಯನ್ – 18ಸೀನಿಯರ್ ಅಟೆಂಡಂಟ್ – 11ಟೆಕ್ನೀಷಿಯನ್ – 35ಜೂನಿಯರ್ ಅಸಿಸ್ಟಂಟ್ – 23ಆಫೀಸ್ ಅಟೆಂಡಂಟ್ – 21 ಹುದ್ದೆವಾರು ವಿದ್ಯಾರ್ಹತೆ:-ಸೂಪರಿಂಟೆಂಡಂಟ್ : ಪದವಿ / ಸ್ನಾತಕೋತ್ತರ ಪದವಿ( ಸಂಬಂಧಿಸಿದ ವಿಭಾಗಗಳಲ್ಲಿ.)ಸೀನಿಯರ್ ಟೆಕ್ನೀಷಿಯನ್ : ವಿಜ್ಞಾನ ವಿಭಾಗದಲ್ಲಿ ಪಿಯುಸಿ.ಸೀನಿಯರ್ ಅಟೆಂಡಂಟ್ : ಪಿಯುಸಿಟೆಕ್ನೀಷಿಯನ್ : ವಿಜ್ಞಾನ ವಿಭಾಗದಲ್ಲಿ ಪಿಯುಸಿಜೂನಿಯರ್ ಅಸಿಸ್ಟಂಟ್ : ಪಿಯುಸಿಆಫೀಸ್ ಅಟೆಂಡಂಟ್ : ಪಿಯುಸಿ ಜಾಹೀರಾತು ಅಪ್ಲಿಕೇಶನ್‌ ಶುಲ್ಕ ವಿವರ:-ಸಾಮಾನ್ಯ, ಒಬಿಸಿ ವರ್ಗದವರಿಗೆ ರೂ.1000.ಎಸ್‌ಸಿ / ಎಸ್‌ಟಿ, ವಿಕಲಚೇತನ…

Read More

KMAT 2023 (MBA/MCA).ಕರ್ನಾಟಕ ಮ್ಯಾನೇಜ್ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್ ಗೆ ಆನ್ಲೈನ್ ಅರ್ಜಿ ಪ್ರಕ್ರಿಯೆಯು ಪ್ರಾರಂಭಗೊಂಡಿದೆ.

ಕರ್ನಾಟಕ ಮ್ಯಾನೇಜ್ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್ KMAT-2023.ಕರ್ನಾಟಕ ಖಾಸಗಿ ಸ್ನಾತಕೋತ್ತರ ಕಾಲೇಜುಗಳ ಸಂಘದಿಂದ (KPPGCA) 169 + AICTE-ಅನುಮೋದಿತ ವಿಶ್ವವಿದ್ಯಾಲಯ-ಸಂಯೋಜಿತ B-ಸ್ಕೂಲ್ ಗಳಿಗಾಗಿ ಕರ್ನಾಟಕದಲ್ಲಿ KMAT ಪರೀಕ್ಷೆ ನಡೆಯುತ್ತದೆ. KMAT 2023 ಅಖಿಲ ಭಾರತ ಪರೀಕ್ಷೆಯಾಗಿದ್ದು, ಇದು ಕರ್ನಾಟಕ ಮತ್ತು ದೇಶದಾದ್ಯಂತ 10 ಕ್ಕೂ ಹೆಚ್ಚು ನಗರಗಳಲ್ಲಿ ನಡೆಯಲಿದೆ. KMAT 2023 ಭಾರತ ಮತ್ತು ವಿದೇಶಗಳ ಎಲ್ಲಾ ಭಾಗಗಳ ಅಭ್ಯರ್ಥಿಗಳಿಗೆ ಮುಕ್ತವಾಗಿದೆ. KMAT 2023 ಕ್ಕೆ ಅರ್ಹತೆಗಳು:ಯಾವುದೇ ಮಾನ್ಯತೆ ಪಡೆದ ಪದವಿ/ ಸ್ನಾತಕೋತ್ತರ ಪದವಿ ಪರೀಕ್ಷೆ ಮತ್ತು ಒಟ್ಟಾರೆಯಾಗಿ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು (SC/ST 45%). ಪದವಿಯ ಅಂತಿಮ ವರ್ಷದ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ. KMAT 2023 ಪರೀಕ್ಷೆಯು 2 ಗಂಟೆಗಳ ಅವಧಿಯನ್ನು ಹೊಂದಿರುತ್ತದೆ. ಇದು ಹೋಮ್ ಬೇಸ್ಡ್ ಆನ್‌ಲೈನ್ ರಿಮೋಟ್ ಪ್ರೊಕ್ಟರಡ್ ಟೆಸ್ಟ್ ಆಗಿರುತ್ತದೆ.KMAT ಪರೀಕ್ಷಾ ಪಠ್ಯಕ್ರಮ120 ಅಂಕಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ For MBA…

Read More