Local Jobs: ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ 3 ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ. ಈ ಹುದ್ದೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
i) Front office Staff (Female-1)
Qualification: Graduation and above, English and Hindi language fluency, Basic computer skills such as email, excel, word, power point etc.
(ಗ್ರಾಮಜನ್ಯ ಕಚೇರಿಗೆ)
ii) Accounts Assistant (Female-1)
Qualification: Graduation with Computer skill, Tally GSTetc.
(ರಿಟೇಲ್ ಶೋರೂಮ್ ಗೆ )
iii) Office Assistant (Female-1)
Qualification: Graduation with Computer skill
(ಸರ್ವಿಸ್ ಸೆಂಟರಿಗೆ )
ಗಮನಿಸಿ :
ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಬಯೋ ಡೇಟಾ ಮತ್ತು ಅರ್ಜಿಯನ್ನು ದಿನಾಂಕ 10-01-2025ನೇ ಶುಕ್ರವಾರ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ನೀಡಬೇಕಾಗಿ ವಿನಂತಿ, ತಾವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುವುದನ್ನು ನಮೂದಿಸಬೇಕು. (Address: IRCMD Education Centre, Ground Floor, Swagath building, Near Aruna Kala Mandira, Main Road, Puttur-574201)
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ಕರೆ ಮಾಡಿ : 7892810864