ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು (IBPS ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 1402 ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳನ್ನು ಹಾಗೂ ಸ್ಪೆಷಲಿಸ್ಟ್ ಆಫೀಸರ್ ಕೇಡರ್ ಹುದ್ದೆಗಳ ಭರ್ತಿಗೆ ಇದೀಗ ಅರ್ಜಿಗಳನ್ನೂ ಆಹ್ವಾನಿಸಿದೆ.
ಭಾಗವಹಿಸುವ ರಾಷ್ಟ್ರೀಕೃತ ಬ್ಯಾಂಕುಗಳ ವಿವರ
- ಬ್ಯಾಂಕ್ ಆಫ್ ಬರೋಡಾ,
- ಬ್ಯಾಂಕ್ ಆಫ್ ಇಂಡಿಯಾ,
- ಬ್ಯಾಂಕ್ ಆಫ್ ಮಹಾರಾಷ್ಟ್ರ,
- ಕೆನರಾ ಬ್ಯಾಂಕ್,
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ,
- ಇಂಡಿಯನ್ ಬ್ಯಾಂಕ್,
- ಇಂಡಿಯನ್ ಓವರ್‌ಸೀಸ್ ಬ್ಯಾಂಕ್,
- ಪಂಜಾಬ್ ನ್ಯಾಷನಲ್ ಬ್ಯಾಂಕ್,
- ಪಂಜಾಬ್ ಮತ್ತು ಸಿಂಧ್ ಬ್ಯಾಂಕ್,
- ಯುಕೋ ಬ್ಯಾಂಕ್,
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ.
ಹುದ್ದೆಗಳ ವಿವರ ಈ ರೀತಿ ಇದೆ
- ಮಾರ್ಕೆಟಿಂಗ್ ಆಫೀಸರ್.
700 ಹುದ್ದೆಗಳು.
ವಿದ್ಯಾರ್ಹತೆ: Graduate and MMS / Two MBA (Marketing)/PGDBA / PGDBM/ PGPM/ PGDM
- ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್
500 ಹುದ್ದೆಗಳು.
ವಿದ್ಯಾರ್ಹತೆ: Degree in Agriculture/ Horticulture/Animal
Husbandry/ Veterinary Science/ Dairy Science/ Fishery Science/
Pisciculture/ Agri. Marketing & Cooperation/ Co-operation &
Banking/ Agro-Forestry/Forestry/ Agricultural Biotechnology/
Food Science/ Agriculture Business Management/ Food
Technology/ Dairy Technology/ Agricultural Engineering/
Sericulture / Fisheries Engineering
- ಐಟಿ ಆಫೀಸರ್
120 ಹುದ್ದೆಗಳು
ವಿದ್ಯಾರ್ಹತೆ: Engineering/ Degree in Computer
Science/ Computer Applications/ Information Technology/
Electronics/ Electronics & Telecommunications/ Electronics &
Communication/ Electronics & Instrumentation
OR Post Graduate Degree in Electronics/ Electronics & Tele
Communication/ Electronics & Communication/ Electronics &
Instrumentation/ Computer Science/ Information Technology/
Computer Applications
- ರಾಜಭಾಷಾ ಅಧಿಕಾರಿ
41 ಹುದ್ದೆಗಳು
ವಿದ್ಯಾರ್ಹತೆ: Post Graduate Degree in Hindi with English as a subject at the degree (graduation) level OR Post graduate degree in Sanskrit with English and Hindi as subjects at the degree (graduation) level.
- HR/ಪರ್ಸನಲ್ ಆಫೀಸರ್
31 ಹುದ್ದೆಗಳು
ವಿದ್ಯಾರ್ಹತೆ: Graduate and Post Graduate degree or Post Graduate diploma in PersonnelManagement / Industrial Relations/ HR / HRD/ Social Work /
Labour Law.
- ಲಾ ಆಫೀಸರ್
10 ಹುದ್ದೆಗಳು
ವಿದ್ಯಾರ್ಹತೆ: A Bachelor Degree in Law (LLB) and enrolled as an advocate with Bar Council
ಜಾಹೀರಾತು
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ಅಂಕಗಳ ಆಧಾರದಲ್ಲಿ ನಡೆಯಲಿದೆ
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು
ಮಂಗಳೂರು , ಬೆಂಗಳೂರು, ಬೆಳಗಾವಿ , ಬೀದರ್, ಕಲಬುರಗಿ (ಗುಲ್ಬರ್ಗ), ಹುಬ್ಬಳ್ಳಿ- ಧಾರವಾಡ, ಮೈಸೂರು (ಮೈಸೂರು),ಶಿವಮೊಗ್ಗ , ಉಡುಪಿ.
ವಯೋಮಿತಿ ವಿವರ ಈ ರೀತಿ ಇದೆ.
ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ, ಗರಿಷ್ಠ 30 ವರ್ಷ. ಈ
ಹುದ್ದೆಗಳಿಗೆ ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಶುಲ್ಕದ ವಿವರ ಈ ರೀತಿ ಇದೆ.
ಎಸ್‌ಸಿ , ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕರೂ.175/- .
ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 850/-
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21/08/2023
ಆನ್ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ https://ibpsonline.ibps.in/crpsp13jun23/
ನಿಮ್ಮ ಜವಾಬ್ದಾರಿಗಳು
ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸಲು ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ