Monrow India ಬ್ರ್ಯಾಂಡ್ ಬ್ಯಾಲೆಟ್ ಶೂ, ಸ್ಯಾಂಡಲ್, ಬ್ಲಾಕ್ ಹೀಲ್ಸ್, ಫ್ಲಾಟ್‌ಗಳು, ಕಿಟನ್ ಹೀಲ್ಸ್, ಸ್ನೀಕರ್ಸ್ ಮತ್ತು ವೆಡ್ಜ್‌ಗಳು ಸೇರಿದಂತೆ ವಿವಿಧ ಬೂಟುಗಳನ್ನು ತಯಾರಿ ಮತ್ತು ಮಾರಾಟ ಮಾಡುವ ಸಂಸ್ಥೆಯಾಗಿದೆ. ಸ್ಟೋರ್ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಗ್ರಾಹಕರಿಗೆ ವಿವಿಧ ಆರಾಮದಾಯಕ ಪಾದರಕ್ಷೆಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಅನುವು ಮಾಡಿ ಕೊಡುತ್ತಿದೆ.
ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ, ಹುದ್ದೆಗಳ ವಿವರ ಈ ರೀತಿ ಇದೆ.
- Marketing Executive
Location: Bengaluru
Experience: Fresher/ 1 year - Assistant Buyer
Location: Bengaluru
Experience: 1-4 year - Senior Supply Chain Manager
Location: Bengaluru
Experience: 8-10 years - Assistant Talent Acquisition Manager
Location: Bengaluru
Experience: Fresher/ 1 year - Retail Operation (North/East)
Location: North & East
Experience: 6-10 years - Data Analyst/Business Intelligence
Location: Bengaluru
Experience: 2-4 years - Customer Executive
Location: Bengaluru
Experience: 1-3 years - Performance Marketing – Adwords
Location: Bangalore
Experience: 1-3 years
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ರೆಸೂಮ್ ಅನ್ನು [email protected] ಗೆ ಮೇಲ್ ಮಾಡಿ.
ಮನ್ರೋ ಇಂಡಿಯಾ ಕಂಪನಿಯ ಅಧಿಕೃತ ವೆಬ್‌ಸೈಟ್ https://www.monrow.in/
ಖಾಸಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಜವಾಬ್ದಾರಿಗಳು.
ಖಾಸಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಸಹಾಯ ಆಗಬಹುದೆಂದು ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ಅದರಲ್ಲಿರುವ ಇಮೈಲ್, ಮೊಬೈಲ್ ನಂಬರ್ ಅಥವಾ ಲಿಂಕ್ ನಲ್ಲಿ ನೋಡಿ ನೀವು ಅವರನ್ನು ಸಂಪರ್ಕ ಮಾಡಬೇಕೆ ವಿನಃ ನಾವು ಇದಕ್ಕೆ ಜವಾಬ್ದಾರರಾಗಿರುವುದಿಲ್ಲ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸಲು ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ