PGCET-MBA Question Paper. Solved by Mrs Prafulla Ganesh.

ಶೇರ್ ಮಾಡಿ

2010 ರಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ IRCMD ಕಂಪ್ಯೂಟರ್ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಶಿಕ್ಷಣ ಸಂಸ್ಥೆಯು PGCET ಗೆ ಸಮಗ್ರ ತರಬೇತಿಯನ್ನು ನೀಡುತ್ತಾ ಬಂದಿರುತ್ತದೆ. ಕಳೆದ ಸುಮಾರು ವರ್ಷಗಳಿಂದ PGCET ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಉನ್ನತ ರಾಂಕ್ ಪಡೆದು ಪ್ರತಿಷ್ಠಿತ ಬಿ ಸ್ಕೂಲ್ ಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

advertisement

ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು 2020 ರ PGCET-MBA ಪ್ರವೇಶ ಪರೀಕ್ಷೆಯ ಪ್ರಶ್ನಾ ಪತ್ರಿಕೆಯನ್ನು IRCMD ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀ ಮತಿ ಪ್ರಫುಲ್ಲ ಗಣೇಶ್ ಅವರು ಶಾರ್ಟ್‌ಕಟ್ ಟ್ರಿಕ್ಸ್ ಮೂಲಕ ಬಿಡಿಸಿದ ಕೈಬರಹದ ಪ್ರತಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳಬಹುದು. ಇದಲ್ಲದೆ ಕಳೆದ 4 ವರ್ಷಗಳ ಪ್ರಶ್ನಾ ಪತ್ರಿಕೆಯನ್ನು ಶಾರ್ಟ್‌ಕಟ್ ಟ್ರಿಕ್ಸ್ ಮೂಲಕ ಬಿಡಿಸಿದ ಪ್ರತಿಗಳು ಲಭ್ಯವಿದ್ದು ಆಸಕ್ತರು IRCMD ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ನೀಡಿರುತ್ತಾರೆ.

2020 ರ PGCET-MBA ಪ್ರವೇಶ ಪರೀಕ್ಷೆಯ ಪ್ರಶ್ನಾ ಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಶ್ರೀಮತಿ ಪ್ರಫುಲ್ಲ ಗಣೇಶ್ ಅವರ ಕಿರು ಪರಿಚಯಕ್ಕೆ ಇಲ್ಲಿ ಕ್ಲಿಕ್ ಮಾಡಿ

Related posts