ಪ್ರಿಯ ಸ್ಪರ್ಧಾರ್ಥಿಗಳೇ,ಬಹಳಷ್ಟು ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಬೇರೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೋಟ್ಸ್ ಗಳನ್ನು ಕಳುಹಿಸಲು ವೃತ್ತಿ ನ್ಯೂಸ್ ಗೆ ಮನವಿ ಮಾಡಿರಿವಿರಿ. KAS, ಗ್ರಾಮ ಆಡಳಿತಾಧಿಕಾರಿ(V.A.O), PDO, FDA, SDA, PSI ಇತ್ಯಾದಿ ಈ ಎಲ್ಲಾ ಪ್ರವೇಶ ಪರೀಕ್ಷೆಗಳಿಗೆ ಬೇರೆ ಬೇರೆ ನೋಟ್ಸ್ ಇತ್ಯಾದಿ ಇರುವುದಿಲ್ಲ. ಯಾವುದೇ ಪರೀಕ್ಷೆಯು ಸಾಮಾನ್ಯ ಜ್ಞಾನ, ಸಾಮಾನ್ಯ ಅಧ್ಯಯನಪತ್ರಿಕೆಯು ಈ ಕೆಳಕಂಡ ವಿಷಯಗಳನ್ನು ಒಳಗೊಂಡಿರುತ್ತದೆ. ನೀವು ಪರೀಕ್ಷೆಗಳಲ್ಲಿ ಎದುರಿಸಬಹುದಾದ ಪ್ರಶ್ನೆಗಳ ಮಾದರಿ ಮತ್ತು ಪರಿಕಲ್ಪನೆಗಳ ಬಗ್ಗೆ ಅರಿಯಲು ನಿಮ್ಮ ವೃತ್ತಿ ನ್ಯೂಸ್ ಒಂದು ಹೆಜ್ಜೆ ಮುಂದಿಟ್ಟು VAO/PDO ಮಾದರಿ ಪ್ರಶ್ನಾ ಪತ್ರಿಕೆಯನ್ನು ಸಿದ್ದಪಡಿಸಿ ನಿಮ್ಮ ಮುಂದೆ ಇಡಲು ಇಚ್ಛಿಸಿದೆ. ಹಾಗಾಗಿ ಇನ್ನು ಮುಂದೆ ಕೇವಲ ಉದ್ಯೋಗ ಮಾಹಿತಿ ಮಾತ್ರವಲ್ಲದೆ ಪರೀಕ್ಷಾ ಸಿಲಬಸ್ ಗೆ ಸಂಬಂದಿಸಿದ ಮುಖ್ಯ ನೋಟ್ಸ್, ಮಾದರಿ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನಿಮಗೆ ಒದಗಿಸುತ್ತದೆ.ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್ಲೈನ್…
Read More