ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪ್ರಚಲಿತ ವಿದ್ಯಮಾನಗಳ 100ಕ್ಕೂ ಅಧಿಕ ಪ್ರಶ್ನೋತ್ತರಗಳ ನೋಟ್ಸ್ ಇಲ್ಲಿದೆ – ವೃತ್ತಿ ನ್ಯೂಸ್.

ಶೇರ್ ಮಾಡಿ

109) ಭಾರತದಲ್ಲಿ ವಾಯು ಮಾಲಿನ್ಯದ ಬಿಕ್ಕಟ್ಟನ್ನು ಎದುರಿಸಲು ಯಾವ ಸಂಸ್ಥೆಯು ಸಮಗ್ರ ಕಾರ್ಯಕ್ರಮವನ್ನು ಪ್ರಾರಂಭಿಸಿತು?

  • ವಿಶ್ವ ಬ್ಯಾಂಕ್
    110) ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ (ICJS) ಬಳಕೆಯಲ್ಲಿ ದೇಶದಲ್ಲೇ ಕೆಳಗಿನ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ?
  • ಉತ್ತರ ಪ್ರದೇಶ
    111) ಇತಿಹಾಸದಲ್ಲೆ ಮೊದಲ ಬಾರಿಗೆ ಚೀನಾ ಅಭಿವೃದ್ಧಿಪಡಿಸಿರುವ “ಭೂಮಿಯ ಹೊರಪದರವನ್ನು ಭೇದಿಸಬಲ್ಲ ಅಲ್ಟ್ರಾ-ಡೀಪ್‌ವಾಟರ್ ಡ್ರಿಲ್ಲಿಂಗ್ ಶಿಪ್” ನ ಹೆಸರೇನು?
  • ಮೆಂಗ್‌ಕ್ಸಿಯಾಂಗ್
    112) ಇತ್ತೀಚಿಗೆ ನೌಕಾಪಡೆಗೆ ಹಸ್ತಾಂತರಿಸಲಾದ “ಐಎನ್‌ಎಸ್ ತರ್ಮುಗ್ಲಿ (INS Tarmugli)” ಫಾಸ್ಟ್ ಅಟ್ಯಾಕ್ ಕ್ರಾಫ್ಟ್ ಅನ್ನು ಕೆಳಗಿನ ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
  • ಜಿ ಆರ್ ಎಸ್ ಇ
    113) ಇತ್ತೀಚಿಗೆ ಕೆಳಗಿನ ಯಾವ ದೇಶವು ಭಾರತೀಯ ನೌಕಾಪಡೆಗೆ ಆರನೇ “MH-60 ರೋಮಿಯೋ ಹೆಲಿಕ್ಯಾಪ್ಟರ್” ಅನ್ನು ಹಸ್ತಾಂತರಿಸಲಾಗಿದೆ?
  • ಅಮೇರಿಕಾ
    114ಕೇಂದ್ರದ ವಿದೇಶಾಂಗ ಸಚಿವಲಯದ ವರದಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು 2014 ರಿಂದ ಎಷ್ಟು ದೇಶಗಳಿಂದ ಆ ದೇಶದ “ಅತ್ಯುನ್ನತ ಗೌರವ’ವನ್ನು ಪಡೆದಿದ್ದಾರೆ?
  • 14 ದೇಶಗಳು
    115) ಇತ್ತೀಚಿಗೆ ಬಿಡುಗಡೆಯಾದ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (UWW) ನಿಂದ ಮಹಿಳೆಯರಲ್ಲಿ “2023 ರ ವರ್ಷದ ರೈಸಿಂಗ್ ಸ್ಟಾರ್” ಎಂದು ಹೆಸರಿಸಲ್ಪಟ್ಟ ಭಾರತೀಯ ಯಾರು?
  • ಅಂತಿಮ್ ಪಂಗಲ್
    116) ಕೆಳಗಿನ ಯಾವ ದೇಶವು 2024ನೇ ಸಾಲಿನ COP29 ಶೃಂಗಸಭೆ ಆಯೋಜಿಸುತ್ತದೆ?
  • ಅಜೆರ್ಬೈಜಾನ್
    117) ಇತ್ತೀಚಿಗೆ ರೈಲ್ವೇ ಉದ್ಯೋಗಿಗಳಿಗೆ ಪಿಂಚಣಿ ವಿತರಿಸಲು ಆರ್‌ಬಿಐ ಯಾವ ಬ್ಯಾಂಕ್‌ಗೆ ಸಂಪೂರ್ಣ ಅಧಿಕಾರವನ್ನು ನೀಡಿತು?
  • ಬಂಧನ್ ಬ್ಯಾಂಕ್
    118) ಭಾರತವು ಇತ್ತೀಚೆಗೆ ತನ್ನ 50 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಯಾವ ದೇಶದೊಂದಿಗೆ ಡಿಸೆಂಬರ್ 2023 ರಲ್ಲಿ ಆಚರಿಸಿತು?
  • ರಿಪಬ್ಲಿಕ್ ಆಫ್ ಕೊರಿಯಾ
    119) ಭಾರತದ ಐದು ವಲಯ ಮಂಡಳಿಗಳ ಅಧ್ಯಕ್ಷರು ಯಾರು?
  • ಗೃಹ ಸಚಿವರು
    120) ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿಯ (NARCL) ಪ್ರಾಯೋಜಕ ಬ್ಯಾಂಕ್ ಯಾವುದು?
  • ಕೆನರಾ ಬ್ಯಾಂಕ್
    121) ಡಿಸೆಂಬರ್ 2023 ರಲ್ಲಿ ಬಿಡುಗಡೆಯಾದ ಭಾರತದ ಅತ್ಯಂತ ವೇಗದ ಸೌರ-ವಿದ್ಯುತ್ ದೋಣಿಯ ಹೆಸರೇನು?
  • ಬರಾಕುಡಾ
    122) ನವದೆಹಲಿಯಲ್ಲಿ ನಡೆದ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಪವರ್‌ಲಿಫ್ಟಿಂಗ್‌ ಸ್ಪರ್ಧೆಯ ಎಲೈಟ್ 88 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದವರು ಯಾರು?
  • ಸಂದೇಶ ಬಿಜಿ
    123) ಇತ್ತೀಚಿಗೆ ಭಾರತೀಯ ಸೇನೆಗೆ ಸೇರ್ಪಡೆಗೊಂಡ ‘ಪಿನಾಕಾ’ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ ಸಿಸ್ಟಮ್ ನನ್ನು ಕೆಳಗಿನ ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
  • DRDO
    124) ಇತ್ತೀಚಿಗೆ ಕೆಳಗಿನ ಯಾವ ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯು ಭೂಮಿಯ ವಾತಾವರಣದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲು “PACE ಮಿಷನ್” ಉಡಾವಣೆ ಮಾಡಲಿದೆ?
  • NASA
    125) 2023 ರ ವಿಶ್ವ ಅಥ್ಲೆಟಿಕ್ಸ್‌ ಪ್ರಶಸ್ತಿಗಳ ಅಡಿಯಲ್ಲಿ ಯಾರು ಅತ್ಯುತ್ತಮ ಪುರುಷ ಟ್ರ್ಯಾಕ್ ಅಥ್ಲೀಟ್ ಪ್ರಶಸ್ತಿ ಪಡೆದರು?
  • ನೋಹ್ ಲೈಲ್ಸ್
    126) ಇತ್ತೀಚೆಗೆ ಕೆಳಗಿನ ಯಾವ ರಾಜ್ಯದಲ್ಲಿ 8 ನೇ ಬ್ರಹ್ಮಪುತ್ರ ವ್ಯಾಲಿ ಫಿಲ್ಮ್ ಫೆಸ್ಟಿವಲ್ (BVFF) ನ ಭವ್ಯ ಉದ್ಘಾಟನಾ ಸಮಾರಂಭ ನಡೆಯಿತು?
  • ಅಸ್ಸಾಂ

Related posts