ಪ್ರಿಯ ಸ್ಪರ್ಧಾರ್ಥಿಗಳೇ,ಬಹಳಷ್ಟು ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಬೇರೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೋಟ್ಸ್ ಗಳನ್ನು ಕಳುಹಿಸಲು ವೃತ್ತಿ ನ್ಯೂಸ್ ಗೆ ಮನವಿ ಮಾಡಿರಿವಿರಿ. ಅದರಲ್ಲೂ VAO ಕಡ್ಡಾಯ ಕನ್ನಡ ನೋಟ್ಸ್ ಬೇಕು ಅಂತ ಸಾವಿರಾರು ಮನವಿಗಳು ಬಂದಿರುತ್ತದೆ.ನಿಮ್ಮ ಮನವಿಗೆ ವೃತ್ತಿ ನ್ಯೂಸ್ ತಂಡ ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ IRCMD ಶಿಕ್ಷಣ ಸಂಸ್ಥೆಯನ್ನು ಕೇಳಿಕೊಂಡಾಗ ಕಡ್ಡಾಯ ಕನ್ನಡಕ್ಕೆ ಉಪಯುಕ್ತ ನೋಟ್ಸ್ ರೆಡಿ ಮಾಡಿ ಕೊಟ್ಟಿರುತ್ತಾರೆ. ಕಡ್ಡಾಯ ಕನ್ನಡ ನೋಟ್ಸ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ .👇 ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ IRCMD ಶಿಕ್ಷಣ ಸಂಸ್ಥೆಯಲ್ಲಿ ಕಂಪ್ಯೂಟರ್ ಮತ್ತು ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ತರಬೇತಿಗೆ ದಾಖಲಾತಿ ಆರಂಭ. ಪ್ರತೀ ವಿದ್ಯಾರ್ಥಿಯೊಂದಿಗೆ ನಿರಂತರ ಸಂಪರ್ಕವನ್ನಿರಿಸಿ, ಅವರನ್ನು ಉದ್ಯೋಗದತ್ತ ಕೊಂಡೊಯ್ಯವುದು ಐ.ಆರ್.ಸಿ.ಎಂ.ಡಿ. ಯ ಮುಖ್ಯ ದ್ಯೇಯ. ಇಲ್ಲಿ ಪ್ರತಿದಿನದ ಬ್ಯಾಚುಗಳು ಹಾಗೂ ಭಾನುವಾರದ ಬ್ಯಾಚುಗಳು ಲಭ್ಯವಿದೆ. ಆಸಕ್ತರು ಪುತ್ತೂರು ಮತ್ತು…
Read More