Jobs at IRCMD Education Center: ಕರ್ನಾಟಕ ಎಜ್ಯುಕೇಷನಲ್ ಪ್ರಶಸ್ತಿ ಪಡೆದು ಉದ್ಯೋಗಕಾಂಕ್ಷಿಗಳ ಬದುಕಲ್ಲಿ ಹೊಸ ಭರವಸೆ ಮೂಡಿಸಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಪುತ್ತೂರು ಮತ್ತು ಸುಳ್ಯದ ತರಬೇತಿ ಕೇಂದ್ರಗಳಿಗೆ ಮಹಿಳಾ ತರಬೇತುದಾರರು ಬೇಕಾಗಿದ್ದಾರೆ. (Freshers can apply).
Job: Teaching Faculty (Female Only).
Qualification: Graduation / Post Graduation. (Freshers also)
ಆಸಕ್ತರು ದಿನಾಂಕ 07-07-2024ರ ಒಳಗೆ ನಿಮ್ಮ ರೆಸ್ಯೂಮ್ ಕಳುಹಿಸಿ ಕೊಡಿ.
Email id: [email protected]
Address :
IRCMD Education Center
Ground floor, Swagath Complex,
Near Aruna Kala Mandira.
Main Road, Puttur-574201
Ph: 9945988118/9632320477