Job News | EXL Service ಬೃಹತ್ ನೇಮಕಾತಿ 2026 | ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿ ಉದ್ಯೋಗಾವಕಾಶಗಳು | ಉತ್ತಮ ವೇತನ | ಅರ್ಜಿ ಲಿಂಕ್ ಇಲ್ಲಿದೆ – ವೃತ್ತಿ ನ್ಯೂಸ್. Careers at EXL : ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ! ಜಾಗತಿಕ ಮಟ್ಟದಲ್ಲಿ ಡೇಟಾ ಅನಾಲಿಟಿಕ್ಸ್, ತಂತ್ರಜ್ಞಾನ ಮತ್ತು ವ್ಯವಹಾರ ಸೇವೆಗಳನ್ನು ಒದಗಿಸುವ EXL Service ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಸಂಸ್ಥೆಯ ಅಧಿಕೃತ ಉದ್ಯೋಗ ಪೋರ್ಟಲ್ನಲ್ಲಿ ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿನ ಉದ್ಯೋಗಾವಕಾಶಗಳನ್ನು ಪ್ರಕಟಿಸಲಾಗಿದೆ. ಕಸ್ಟಮರ್ ಸರ್ವೀಸ್, ಬ್ಯಾಕ್ ಆಫೀಸ್, ಡೇಟಾ ಅನಾಲಿಟಿಕ್ಸ್, ಫೈನಾನ್ಸ್ ಮತ್ತು ಅಕೌಂಟಿಂಗ್, ಐಟಿ ಹಾಗೂ ಇತರೆ ವಿಭಾಗಗಳು. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ…
Read More