JM Sethia Merit Scholarship Scheme 2024: ಜೆಎಂ ಸೇಥಿಯಾ ಮೆರಿಟ್ ಸ್ಕಾಲರ್ಶಿಪ್ ಅನ್ನು 1977 ರಲ್ಲಿ ಜೆಎಂ ಸೇಥಿಯಾ ಚಾರಿಟೇಬಲ್ ಟ್ರಸ್ಟ್ ಪ್ರಾರಂಭಿಸಿತು. 9 ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಲಭ್ಯವಿದೆ . ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಯೋಜನೆಯನ್ನು ಪಡೆಯುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಮತ್ತು ಅವರ ಕನಸುಗಳನ್ನು ಸಾಧಿಸಬಹುದು. ಈ ಅರ್ಜಿಗಳನ್ನು ಹೇಗೆ ಸಲ್ಲಿಸುವುದು?, ಯಾವ ಯಾವ ತರಗತಿಯವರು ಈ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ ? ಇದರ ಕುರಿತು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
Advertisement
JM ಸೇಥಿಯಾ ಮೆರಿಟ್ ಸ್ಕಾಲರ್ಶಿಪ್ ಸ್ಕೀಮ್ 9 ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಲಭ್ಯವಿದೆ. ಆಸಕ್ತರು ಅರ್ಹತೆ, ಸೌಲಭ್ಯ, ಅರ್ಜಿ ವಿಧಾನ ಕುರಿತು ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ವಿದ್ಯಾರ್ಥಿವೇತನ ಮೊತ್ತದ ವಿವರ (ತಿಂಗಳಿಗೆ ರೂ.):-
Category ‘A’
9 ಮತ್ತು 10 ನೇ ತರಗತಿ.
ಅರ್ಹತೆ: ಒಟ್ಟಾರೆ 8ನೇ ತರಗತಿಯಲ್ಲಿ 75%
ವಿದ್ಯಾರ್ಥಿವೇತನ: 2 ವರ್ಷಗಳವರೆಗೆ ತಿಂಗಳಿಗೆ ₹400/
Category ‘B’
11 ಮತ್ತು 12 ನೇ ತರಗತಿ
ಅರ್ಹತೆ: 10ನೇ ತರಗತಿಯಲ್ಲಿ ಶೇ.75 ಅಂಕಗಳು
ವಿದ್ಯಾರ್ಥಿವೇತನ: 2 ವರ್ಷಗಳವರೆಗೆ ತಿಂಗಳಿಗೆ ₹500/-
Category ‘C’
ಪದವಿ (Any Degree)
ಅರ್ಹತೆ: 12ನೇ ತರಗತಿಯಲ್ಲಿ ವಿಜ್ಞಾನ/ವಾಣಿಜ್ಯದಲ್ಲಿ 75% ಮತ್ತು
ಕಲೆಯಲ್ಲಿ 65% ಅಂಕಗಳು.
ವಿದ್ಯಾರ್ಥಿವೇತನ: 3 ವರ್ಷಗಳವರೆಗೆ ತಿಂಗಳಿಗೆ ₹600/-
Category ‘D’
ಸ್ನಾತಕೋತ್ತರ ಪದವಿ (Any PG)
ಅರ್ಹತೆ: ಪದವಿ ಮಟ್ಟದಲ್ಲಿ ವಿಜ್ಞಾನ/ವಾಣಿಜ್ಯದಲ್ಲಿ 60% ಮತ್ತು ಕಲೆಯಲ್ಲಿ 50%.
ವಿದ್ಯಾರ್ಥಿವೇತನ: 2/3 ವರ್ಷಗಳವರೆಗೆ ತಿಂಗಳಿಗೆ ₹700/-
Category ‘P’
ವೃತ್ತಿಪರ ಕೋರ್ಸ್(Professional course)
ಅರ್ಹತೆ: ವಿಜ್ಞಾನ/ವಾಣಿಜ್ಯದಲ್ಲಿ 60% ಮತ್ತು 12ನೇ ತರಗತಿಯಲ್ಲಿ 50%
ಅಥವಾ ಪದವಿ.
ವಿದ್ಯಾರ್ಥಿವೇತನ: 2/3 ವರ್ಷಗಳವರೆಗೆ ತಿಂಗಳಿಗೆ ₹1000/-
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:-
i) ಪಾಸ್ ಪೋರ್ಟ್ ಅಳತೆ ಭಾವಚಿತ್ರ.
ii) ಆದಾಯ ಪ್ರಮಾಣ ಪತ್ರ.
iii) ಆಧಾರ್ ಕಾರ್ಡ್.
iv) ಬ್ಯಾಂಕ್ ಖಾತೆಯ ವಿವರಗಳು.
v) ವಿದ್ಯಾರ್ಥಿಗಳ ಕಳೆದ ವರ್ಷದ ಶೈಕ್ಷಣಿಕ ಪರೀಕ್ಷೆಯ ಅಂಕಪಟ್ಟಿ.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ :- 31-Jul-2024
ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
NOTIFICATION:- Click here.
ಆನ್ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE:- Click here
ಜೆಎಂ ಸೇಥಿಯಾ ಮೆರಿಟ್ ಸ್ಕಾಲರ್ಶಿಪ್ ಸಂಪರ್ಕ ವಿವರಗಳು:-
ನೋಂದಾಯಿತ ಮತ್ತು ಪ್ರಧಾನ ಕಛೇರಿ:-
133, ಬಿಪ್ಲಬಿ ರಾಶ್ ಬಿಹಾರಿ ಬಸು ರಸ್ತೆ, 3 ನೇ ಮಹಡಿ, ಕೊಠಡಿ ಸಂಖ್ಯೆ 15, ಕೋಲ್ಕತ್ತಾ-700-001.
ದೂರವಾಣಿ ಸಂಖ್ಯೆ: +91-93397 93153, +91-33-2236-0368 / 67
ನಿಮ್ಮ ಜವಾಬ್ದಾರಿಗಳು:-
ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ದಯವಿಟ್ಟು ಗಮನಿಸಿ : ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473