ನೇರ ನೇಮಕಾತಿ ಪುತ್ತೂರಿನಲ್ಲಿ । 10ನೇ ತರಗತಿಯಿಂದ ಪದವಿ, ಐಟಿಐ ಮಾಡಿದವರಿಗೆ ವಿವಿಧ ಉದ್ಯೋಗಾವಕಾಶ । ಸಂಪೂರ್ಣ ವಿವರ ಇಲ್ಲಿದೆ – ವೃತ್ತಿ ನ್ಯೂಸ್.

ಶೇರ್ ಮಾಡಿ

Himatsingka Direct Interview: ಜಾಗತಿಕ ಜವಳಿ ಮೇಜರ್ ಆಗಿರುವ ಹಿಮತ್ಸಿಂಕಾ ಲೈನ್ಸ್ ಪ್ರೈವೆಟ್ ಲಿಮಿಟೆಟ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಈ ಹುದ್ದೆಗಳ ಕುರಿತು ವಿವರ, ಅರ್ಜಿ ಪ್ರಕ್ರಿಯೆ,ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ನೇರ ಸಂದರ್ಶನದಲ್ಲಿ ಭಾಗಿಯಾಗಿ- ವೃತ್ತಿ ನ್ಯೂಸ್.

ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಇದೇ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
WhatsApp group link:

Vritti News (JOB NEWS) channel on WhatsApp:

ನೇರ ನೇಮಕಾತಿ ನಡೆಯುವ ಹುದ್ದೆಗಳ ವಿವರ ಇಲ್ಲಿದೆ:-
ಹುದ್ದೆಗಳ ವಿವರ :- ಡೇಟಾ ಎಂಟ್ರಿ ಆಪರೇಟರ್, ಟ್ರೈನೆರ್ಸ್, ಟೈಲರ್‌ಗಳು, ಮೆಷಿನ್ ಆಪರೇಟರ್‌ಗಳು, ಗುಣಮಟ್ಟದ ಪರೀಕ್ಷಕರು, ಪ್ಯಾಕರ್‌ಗಳು.
ವಿದ್ಯಾರ್ಹತೆ: 10ನೇ ತರಗತಿಯಿಂದ ಪದವಿ, ಐಟಿಐ ಯವರೆಗೆ.
ವೇತನ ಶ್ರೇಣಿ: ಅರ್ಹತೆ ಮೇರೆಗೆ / ಅಥವಾ Minimum Rs 9204/ + Other benefits.
ಸೌಲಭ್ಯಗಳು: ಉಚಿತ ಊಟ ಮತ್ತು ವಸತಿ, ಪಿ.ಎಫ್, ಈಎಸ್ಐ, ಬೋನಸ್, ಗ್ರಾಚ್ಯುಟಿ, ಮೆಡಿಕಲ್ ಸೌಲಭ್ಯಗಳು.

Advertisement

ನೇರ ಸಂದರ್ಶನ ನಡೆಯುವ ದಿನಾಂಕ : 15-12-2023 (ಶುಕ್ರವಾರ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ)

ನೇರ ಸಂದರ್ಶನ ನಡೆಯುವ ಸ್ಥಳ :
ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ.
ಸ್ವಾಗತ್ ಕಾಂಪ್ಲೆಕ್ಸ್,
ಅರುಣಾ ಥಿಯೇಟರ್ ಹತ್ತಿರ,
ಮುಖ್ಯ ರಸ್ತೆ ಪುತ್ತೂರು- 574201

ಹಿಮತ್ಸಿಂಕಾ ಅಧಿಕೃತ ವೆಬ್‌ಸೈಟ್‌ ವಿಳಾಸಕ್ಕೆ ಭೇಟಿ ನೀಡಲು ಕ್ಲಿಕ್ ಮಾಡಿ .
WEBSITE

ಹಿಮತ್ಸಿಂಕಾ ಲೈನ್ಸ್ ಪ್ರೈವೆಟ್ ಲಿಮಿಟೆಟ್‌ ನ ಸಂಪರ್ಕ ಅಧಿಕಾರಿ :
ಹರೀಶ್ ಬಿ ಕೆ
ಸೀನಿಯರ್ ಮ್ಯಾನೇಜರ್ HR
Mob: 9108144376

ನಿಮ್ಮ ಜವಾಬ್ದಾರಿಗಳು:-
ನೇರ ಸಂದರ್ಶನಕ್ಕೆ ಹಾಜರಾಗುವ ಮೊದಲು ನೀವು ಇಂಟರ್ವ್ಯೂ ಎದುರಿಸುವ ಸಂಸ್ಥೆಯ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದು ಹಾಜರಾಗಿ. ಕಂಪನಿ ನಿಮಗೆ ನೀಡುವ ಷರತ್ತುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಕಂಪನಿ ಬಗ್ಗೆ ಅವರಿಂದಲೇ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ, ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ವೃತ್ತಿ ನ್ಯೂಸ್ ಜವಾಬ್ದಾರರಾಗಿರುವುದಿಲ್ಲ.

ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473

Related posts