Vritti News: ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಆನ್ಲೈನ್ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ. ಮೂರು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ. ಪೋಷಕರು ಅಥವಾ ಪಾಲಕರು ತಮ್ಮ ಮಕ್ಕಳ ಪರವಾಗಿ ನೋಂದಣಿ ಮಾಡಬಹುದು.
ಸ್ಪರ್ಧಾ ವಿವರ ಹೀಗೆ ಇದೆ:-
ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆಗಳು :-
i) ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ii) ವಿಭಾಗವಾರು ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪ್ರಮಾಣ ಪತ್ರ ವಿತರಿಸಲಾಗುವುದು.
iii) A3 ಡ್ರಾಯಿಂಗ್ ಹಾಳೆಯಲ್ಲಿ ನಿಮಗೆ ತಿಳಿಸಿದ ವಿಷಯಗಳಲ್ಲಿ ಚಿತ್ರ ರಚಿಸಿ ವಾಟ್ಸಪ್ ಮೂಲಕ ಕಳುಹಿಸಿಕೊಡಿ.
iv) ವಿದ್ಯಾರ್ಥಿಯ ಹೆಸರು, ತರಗತಿ ಮತ್ತು ಶಾಲೆಯ ಹೆಸರನ್ನು ನಮೂದಿಸಿರಬೇಕು.
v) ಚಿತ್ರದ ಜೊತೆಗೆ ಮಕ್ಕಳ ಫೋಟೋ, ಜನನ ಪ್ರಮಾಣ ಪತ್ರ, ವಾಟ್ಸಪ್ ನಂಬರ್ ಮತ್ತು ಸಂಪೂರ್ಣ ವಿಳಾಸವನ್ನು ಕಳುಹಿಸಬೇಕು.
vi) ನಕಾರಾತ್ಮಕ ತಂತ್ರಗಳಿಗೆ ಅವಕಾಶ ಕೊಡದೆ, ಮಕ್ಕಳೇ ಚಿತ್ರವನ್ನು ರಚಿಸಿರುವುದಾಗಿ ಹೆತ್ತವರೇ ದೃಢಿಕರಿಸಿರಬೇಕು.
vii) ಕಲಾಕೃತಿಯನ್ನು ವಾಟ್ಸಪ್ ಮೂಲಕ ಕಳುಹಿಸಲು ಕೊನೆಯ ದಿನಾಂಕ 08-11-2023
viii) ತೀರ್ಪುಗಾರರ ತೀರ್ಮಾನವೇ ಅಂತಿಮ.
ix) ಫಲಿತಾಂಶವನ್ನು ವಿಜೇತರ ಕಲಾಕೃತಿಗಳ ಜೊತೆಗೆ ದಿನಾಂಕ 14-11-2023 ರಂದು ವೃತ್ತಿ ನ್ಯೂಸ್ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.
ಕಲಾಕೃತಿಯನ್ನು ಕಳುಹಿಸಬೇಕಾದ ವಾಟ್ಸಾಪ್ ನಂಬರ್ : 8088962473 (ವೃತ್ತಿ ನ್ಯೂಸ್) ಯಾವುದೇ ಕರೆಗಳಿಗೆ ಅವಕಾಶವಿಲ್ಲ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು 8088962473 ಗೆ ವಾಟ್ಸಾಪ್ ಮಾಡಿ