ಪುತ್ತೂರು: ಪ್ರತಿಬಾರಿ ವಿಶಿಷ್ಟ ಮತ್ತು ವಿನೂತನ ವಿಷಯಗಳೊಂದಿಗೆ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ನಡೆಸಿ ಮೆಚ್ಚುಗೆಗೆ ಪಾತ್ರವಾಗಿರುವ ಪುತ್ತೂರಿನ IRCMD ಶಿಕ್ಷಣ ಸಂಸ್ಥೆಯಲ್ಲಿ ಏಪ್ರಿಲ್ 1, 2026 ರಿಂದ ಹ್ಯಾಪಿ ಡೇಸ್ ಕಿಡ್ಸ್ ಸಮ್ಮರ್ ಕೂಲ್ ಕ್ಯಾಂಪ್ ಹಬ್ ನಡೆಯಲಿದೆ (ಹವಾನಿಯಂತ್ರಿತ ಕೊಠಡಿ).
ಈ ಬಾರಿ IRCMD ಯಲ್ಲಿ AI ಮತ್ತು ROBOTICS Lab ಅನ್ನು ಆಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು ಮಕ್ಕಳಿಗೆ ದೃಶ್ಯ ಕೋಡಿಂಗ್ ಮೂಲಕ ಪರಿಕಲ್ಪನೆಗಳನ್ನು ಪರಿಚಯಿಸಲಾಗುವುದು. ಅದಕ್ಕಾಗಿ ಪುತ್ತೂರಿನಲ್ಲಿ ಹೊಸದಾಗಿ ಕಿಡ್ಸ್ Robotics ತರಬೇತಿಯನ್ನುಪ್ರಾರಂಭಿಸಲಾಗಿದೆ.
IRCMD KIDS CAMP HUB-2026
ಮಕ್ಕಳ ಆಸಕ್ತಿಗೆ ಅನುಸಾರವಾಗಿ ವಿವಿಧ ರೀತಿಯ ತರಬೇತಿಯ ವಿವರ ಇಲ್ಲಿದೆ.
I) ROBOTICS & STEM Camp
Age: 7 to 12 Years
II) DIY Happy Days Kids Camp
Age: 5 to 14 Years
III) IRCMD Abacus Learning Camp
Age: 4 to 12 Years
IV) IRCMD Handwriting Camp
Age: 5 to 12 Years
V) IRCMD Vedic Maths Camp
Age: Above 11 Years
VI) Coding for KIDS
Age: Above 8 Years


ಕಿಡ್ಸ್ ಕ್ಯಾಂಪ್ ವಿವರ ಇಲ್ಲಿದೆ:
ಮೊದಲ ಬ್ಯಾಚ್ ಏಪ್ರಿಲ್ 1, 2026 ರಿಂದ ಪ್ರಾರಂಭವಾಗುತ್ತದೆ. ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆ ಇರುವ ತರಗತಿ ಕೊಠಡಿ, ನೈರ್ಮಲ್ಯ ಶೌಚಾಲಯಗಳು, ಶುದ್ಧೀಕರಣ ನೀರು, ತರಬೇತಿ ಪಡೆದ ಸಿಬ್ಬಂದಿ, ಕರಕುಶಲ ಕೆಲಸಕ್ಕೆ ಗುಣಮಟ್ಟದ ವಸ್ತುಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲಾಗುವುದು.(ಗಮನಿಸಿ: ಎಲ್ಲಾ ಶಿಬಿರ ಸಾಮಗ್ರಿಗಳನ್ನು ನಾವು ಒದಗಿಸುತ್ತೇವೆ.)
ಕಿಡ್ಸ್ ಕ್ಯಾಂಪ್ ಯಾವ ವಯಸ್ಸಿನ ಮಕ್ಕಳಿಗಾಗಿ:-
5 ರಿಂದ14 ವರ್ಷ ವಯಸ್ಸಿನ ಎಲ್ಲಾ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದು.
ಕಿಡ್ಸ್ ಕ್ಯಾಂಪ್ ನಡೆಯುವ ದಿನಾಂಕ ಮತ್ತು ಸ್ಥಳ:-
ಮೊದಲ ಬ್ಯಾಚ್ ಏಪ್ರಿಲ್ 1, 2026 ರಿಂದ ಪ್ರಾರಂಭವಾಗುತ್ತದೆ.
Address: IRCMD Education Center, Swagath Complex, Near Aruna Kala Mandir, Main Road Puttur.9945988118
ನೋಂದಾವಣೆಗಾಗಿ:-
5 ವರ್ಷದಿಂದ 14ವರ್ಷದ ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಪ್ರವೇಶವನ್ನು ಪಡೆಯಲಿಚ್ಛಿಸುವವರು 9945988118 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಅವರು ತಿಳಿಸಿರುತ್ತಾರೆ.
