ಇದು ಸ್ಪರ್ಧಾತ್ಮಕ ಪ್ರಪಂಚ. ಇಲ್ಲಿ ಜ್ಞಾನವೇ ಹೆಚ್ಚು ಬೆಲೆ ಬಾಳುವಂತಹ ವಸ್ತು. ಎಲ್ಲಾ ಹುದ್ದೆಗಳಗೆ ನಿಮ್ಮ ಜ್ಞಾನವೇ ಅಳತೆಗೋಲು. ಪ್ರತಿವರ್ಷ ರೈಲ್ವೆ, ಬ್ಯಾಂಕಿಂಗ್ , ಎಸ್.ಎಸ್.ಸಿ, ಕೆ.ಪಿ.ಎಸ್.ಸಿ, ಯುಪಿ.ಎಸ್.ಸಿ, ಸೇನಾನೇಮಕಾತಿ , ಪೋಲಿಸ್, ಶಿಕ್ಷಕ ಹುದ್ದೆ ಸೇರಿದಂತೆ ಹಲವಾರು ನೇಮಕಾತಿಗಳು ಬರುತ್ತವೆ, ಎಲ್ಲದಕ್ಕೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲೇಬೇಕು. ಪ್ರತಿ ನೇಮಕಾತಿಗಾಗಿ ಲಕ್ಷ ಲಕ್ಷ ಅರ್ಜಿಗಳು ಬರುತ್ತವೆ ಏಕೆಂದರೆ ಸರಕಾರಿ ನೌಕರಿಯ ಸೆಳೆತವೇ ಹಾಗೆ ಎಲ್ಲರಿಗೂ ಸರಕಾರಿ ನೌಕರಿ ಪಡೆಯಬೇಕು. ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎನ್ನುವ ಕನಸ್ಸು ಇದ್ದೆ ಇರುತ್ತದೆ. ಹಾಗಾದರೆ ಆ ಪರೀಕ್ಷೆ ಪಾಸಾಗಲು ಇರುವ ಸರಳ ಸೂತ್ರಗಳನ್ನು ತಿಳಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. i) ಪರೀಕ್ಷೆ ಬರೆಯಲು ತೀರ್ಮಾನ ಕೈಗೊಳ್ಳುವುದು:-ನಮ್ಮ ವಿದ್ಯಾರ್ಹತೆಗೆ ಯಾವ ಯಾವ ನೇಮಕಾತಿ ಪರೀಕ್ಷೆ ಬರೆಯಬಹುದು ಎಂದು ತಿಳಿದು ಸಿದ್ದರಾಗುವುದು ಉತ್ತಮ. ಈ ಸಾರಿ ನಾನು ಪರೀಕ್ಷೆ ಪಾಸಾಗಲೇಬೇಕು ಎಂದು ತೀರ್ಮಾನ ಮಾಡುವುದು.…
Read MoreDay: 5 October 2023
UGC NET: ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್‌ಗೆ ಅಧಿಸೂಚನೆ ಪ್ರಕಟ, ಅರ್ಜಿ ಲಿಂಕ್, ವೇಳಾಪಟ್ಟಿ ಸಂಪೂರ್ಣ ವಿವರ ಇಲ್ಲಿದೆ – ವೃತ್ತಿ ನ್ಯೂಸ್.
UGC NET: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು 2023ನೇ ಸಾಲಿನ ಡಿಸೆಂಬರ್ ಸೆಷನ್ ಎನ್‌ಇಟಿ ಪರೀಕ್ಷೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು, ಪರೀಕ್ಷೆ ವೇಳಾಪಟ್ಟಿ, ಇತರೆ ಮಾಹಿತಿಗಳನ್ನು ಇಲ್ಲಿ ತಿಳಿಯಿರಿ. ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ಇದೇ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. WhatsApp group link: Vritti News (JOB NEWS) channel on WhatsApp: Advertisement ಯುಜಿಸಿ ಎನ್‌ಇಟಿ ಡಿಸೆಂಬರ್ ಸೆಷನ್ ಪರೀಕ್ಷೆಯ ಪ್ರಮುಖ ದಿನಾಂಕಗಳು:-i) ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:…
Read More