NITK-ಸುರತ್ಕಲ್ ಸಂಸ್ಥೆಯಲ್ಲಿ ಬೋಧಕೇತರ ಹುದ್ದೆಗಳಿಗೆ ಅರ್ಜಿ ಅಹ್ವಾನ. ಸಂಪೂರ್ಣ ವಿವರ ಇಲ್ಲಿದೆ – ವೃತ್ತಿ ನ್ಯೂಸ್.

ಶೇರ್ ಮಾಡಿ

ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್‌ಐಟಿ-ಸುರತ್ಕಲ್) ಕರ್ನಾಟಕದಲ್ಲಿ ಸೂಪರಿಂಟೆಂಡಂಟ್, ಸೀನಿಯರ್ ಟೆಕ್ನೀಷಿಯನ್ , ಟೆಕ್ನೀಷಿಯನ್, ಸೀನಿಯರ್ ಅಟೆಂಡಂಟ್, ಆಫೀಸ್ ಅಟೆಂಡರ್, ಜೂನಿಯರ್ ಅಸಿಸ್ಟಂಟ್ ಪೋಸ್ಟ್‌ಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಳನ್ನು ತಿಳಿದು ಅರ್ಜಿ ಹಾಕಿರಿ.

ಹುದ್ದೆಗಳ ವಿವರ ಈ ರೀತಿ ಇದೆ:-
ಸೂಪರಿಂಟೆಂಡಂಟ್ – 4
ಸೀನಿಯರ್ ಟೆಕ್ನೀಷಿಯನ್ – 18
ಸೀನಿಯರ್ ಅಟೆಂಡಂಟ್ – 11
ಟೆಕ್ನೀಷಿಯನ್ – 35
ಜೂನಿಯರ್ ಅಸಿಸ್ಟಂಟ್ – 23
ಆಫೀಸ್ ಅಟೆಂಡಂಟ್ – 21

ಹುದ್ದೆವಾರು ವಿದ್ಯಾರ್ಹತೆ:-
ಸೂಪರಿಂಟೆಂಡಂಟ್ : ಪದವಿ / ಸ್ನಾತಕೋತ್ತರ ಪದವಿ( ಸಂಬಂಧಿಸಿದ ವಿಭಾಗಗಳಲ್ಲಿ.)
ಸೀನಿಯರ್ ಟೆಕ್ನೀಷಿಯನ್ : ವಿಜ್ಞಾನ ವಿಭಾಗದಲ್ಲಿ ಪಿಯುಸಿ.
ಸೀನಿಯರ್ ಅಟೆಂಡಂಟ್ : ಪಿಯುಸಿ
ಟೆಕ್ನೀಷಿಯನ್ : ವಿಜ್ಞಾನ ವಿಭಾಗದಲ್ಲಿ ಪಿಯುಸಿ
ಜೂನಿಯರ್ ಅಸಿಸ್ಟಂಟ್ : ಪಿಯುಸಿ
ಆಫೀಸ್ ಅಟೆಂಡಂಟ್ : ಪಿಯುಸಿ

ಜಾಹೀರಾತು

ಅಪ್ಲಿಕೇಶನ್‌ ಶುಲ್ಕ ವಿವರ:-
ಸಾಮಾನ್ಯ, ಒಬಿಸಿ ವರ್ಗದವರಿಗೆ ರೂ.1000.
ಎಸ್‌ಸಿ / ಎಸ್‌ಟಿ, ವಿಕಲಚೇತನ ಅಭ್ಯರ್ಥಿಗಳಿಗೆ ರೂ.500.

ಆಯ್ಕೆ ವಿಧಾನ:-
ಆಯ್ಕೆ ಪ್ರಕ್ರಿಯೆಯಲ್ಲಿ ಎರಡು ಹಂತಗಳಿರುತ್ತವೆ. ಮೊದಲನೇ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರುತ್ತದೆ. ನಂತರ ಈ ಪರೀಕ್ಷೆಯಲ್ಲಿ ಶಾರ್ಟ್‌ ಲಿಸ್ಟ್‌ ಆದವರಿಗೆ ಸ್ಕಿಲ್ ಟೆಸ್ಟ್‌ ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ ಮಾಡಿ.

ಹುದ್ದೆವಾರು ವಿದ್ಯಾರ್ಹತೆಯ ಸವಿವರ ಮಾಹಿತಿಗಾಗಿ ನೋಟಿಫಿಕೇಶನ್‌ ಲಿಂಕ್‌ ಇಲ್ಲಿ ಕ್ಲಿಕ್ ಮಾಡಿರಿ.

ಆನ್ಲೈನ್ ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿ ಕ್ಲಿಕ್ ಮಾಡಿ.

ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-09-2023

ನಿಮ್ಮ ಜವಾಬ್ದಾರಿಗಳು
ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸಲು ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.

Related posts