ಕ್ಯಾಂಪ್ಕೋ ನೇಮಕಾತಿ । ಲಿಖಿತ ಪರೀಕ್ಷೆಯ ಪ್ರವೇಶ ಟಿಕೆಟ್‌ ಬಿಡುಗಡೆ | ಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (A/M), ಟ್ರೈನಿ ಹುದ್ದೆಗಳಿಗೆ – ವೃತ್ತಿ ನ್ಯೂಸ್.

CAMPCO Recruitment 2023: ಕ್ಯಾಂಪ್ಕೋ ಎಂದೇ ಪ್ರಸಿದ್ದಿಯಾಗಿರುವ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (Central Arecanut and Cocoa Marketing and Processing Co-operative Limited) ನಲ್ಲಿ Junior Assistant Executive -I (A/M ) ಹುದ್ದೆಗಳಿಗೆ ಡಿಸೆಂಬರ್ 2023 ರಲ್ಲಿ ಆನ್ಲೈನ್ ಮೂಲಕ ಅರ್ಜಿ ಅಹ್ವಾನ ಮಾಡಲಾಗಿತ್ತು. ಲಿಖಿತ ಪರೀಕ್ಷೆಯ ದಿನಾಂಕ ಪ್ರಕಟ:-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ತಾತ್ಕಾಲಿಕ ದಿನಾಂಕ – 21.04.2024 ರಂದು ಶಾರದ ವಿದ್ಯಾಲಯ, ಕೊಡಿಯಾಲ್ಬೈಲ್, ಮಂಗಳೂರು ನಲ್ಲಿ ನಡೆಸಲಾಗುವುದು ಎಂದು ಕ್ಯಾಂಪ್ಕೋ ಸಂಸ್ಥೆ ತನ್ನ ಅಧಿಕೃತ ವೆಬೈಸೈಟ್(https://campco.org/) ನಲ್ಲಿ ಪ್ರಕಟಣೆ ನೀಡಿದೆ. ಗಮನಿಸಿ :-ಲಿಖಿತ ಪರೀಕ್ಷೆಯ ಪ್ರವೇಶ ಟಿಕೆಟ್‌ಗಳನ್ನು ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ಅವರ ವೈಯಕ್ತಿಕ ಇಮೇಲ್ ಐಡಿಯಲ್ಲಿ ಕಳುಹಿಸಲಾಗಿದೆ. ಲಿಖಿತ ಪರೀಕ್ಷೆಗೆ ವರದಿ ಮಾಡುವ ಸಮಯದಲ್ಲಿ ಅವರು ಸರಿಯಾಗಿ…

Read More

SBI: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ‘ಯೂತ್ ಫಾರ್‌ ಇಂಡಿಯಾ ಫೆಲೋಶಿಪ್‌ 2024’ ಗೆ ಅರ್ಜಿ ಆಹ್ವಾನ | ಅರ್ಜಿ ಲಿಂಕ್ ಇಲ್ಲಿದೆ – ವೃತ್ತಿ ನ್ಯೂಸ್.

Sbi Youth For India Fellowship 2024-25: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು 2024-25 ಸಾಲಿಗೆ ಯೂತ್‌ ಫಾರ್‌ ಇಂಡಿಯಾ ಫೆಲೋಶಿಪ್‌ ಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಫೆಲೋಶಿಪ್‌ ಕುರಿತು ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ. ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ. ಇದೇ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.Vritti News (JOB NEWS) channel on…

Read More

ಮತ್ತೆ ಬಂತು IRCMD ಹ್ಯಾಪಿ ಡೇಸ್ ಕಿಡ್ಸ್ ಕ್ಯಾಂಪ್-2024 | ಪುತ್ತೂರಿನ ವಿಶಿಷ್ಟ ಬೇಸಿಗೆ ಶಿಬಿರಕ್ಕೆ ದಾಖಲಾತಿ ಆರಂಭ, ಇಂದೇ ನೋಂದಾಯಿಸಿ – ವೃತ್ತಿ ನ್ಯೂಸ್

ಪುತ್ತೂರು: ಪ್ರತಿಬಾರಿ ವಿಶಿಷ್ಟ ಮತ್ತು ವಿನೂತನ ವಿಷಯಗಳೊಂದಿಗೆ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ನಡೆಸಿ ಮೆಚ್ಚುಗೆಗೆ ಪಾತ್ರವಾಗಿರುವ ಪುತ್ತೂರಿನ IRCMD ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ 22-04-2024 ರಿಂದ 29-04-2024 ರವರೆಗೆ ಹ್ಯಾಪಿ ಡೇಸ್ ಕಿಡ್ಸ್ ಸಮ್ಮರ್ ಕೂಲ್ ಕ್ಯಾಂಪ್ ನಡೆಯಲಿದೆ (ಹವಾನಿಯಂತ್ರಿತ ಕೊಠಡಿ). IRCMD Kids Camp Includes : ಮಕ್ಕಳಿಗಾಗಿ ಚೆಸ್, ಮಕ್ಕಳಿಗಾಗಿ ಕೋಡಿಂಗ್ ಮತ್ತು ತಂತ್ರಜ್ಞಾನ, ವಿಜ್ಞಾನ ಪ್ರಯೋಗಗಳು, ಲ್ಯಾಂಗ್ವೇಜ್ ಲರ್ನಿಂಗ್, ಸುಲಭ ಗಣಿತ, ಯೋಗ ಮತ್ತು ಧ್ಯಾನ ಕ್ಯಾಲಿಗ್ರಫಿ ಬರವಣಿಗೆ, DIY ಕ್ರಾಫ್ಟ್ ಪ್ರಾಜೆಕ್ಟ್ ಮತ್ತು ಪರಿಸರ ಸಂರಕ್ಷಣಾ ಚಟುವಟಿಕೆಗಳು ಇತ್ಯಾದಿ ಇಂದೇ ನೋಂದಾಯಿಸಿ. IRCMD Happy Days ಕಿಡ್ಸ್ ಕ್ಯಾಂಪ್ ವಿಶೇಷತೆ:-ತಾನು ನಡೆಸುವ ಪ್ರತಿ ಕ್ಯಾಂಪ್ ನಲ್ಲೂ ವಿಶಿಷ್ಟ ರೀತಿಯ ಚಟುವಟಿಕೆಗಳನ್ನು ಮಕ್ಕಳಿಗಾಗಿ ಅತ್ಯಂತ ಅಚ್ಚುಕಟ್ಟಾಗಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸುವ ಶಿಕ್ಷಣ ಸಂಸ್ಥೆ ಇದಾಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಮಕ್ಕಳ ಮನಸ್ಸನ್ನು…

Read More

ಕ್ಯಾಂಪ್ಕೋ ನೇಮಕಾತಿ । ಲಿಖಿತ ಪರೀಕ್ಷೆಯ ದಿನಾಂಕ ಪ್ರಕಟ | ಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (A/M), ಟ್ರೈನಿ ಹುದ್ದೆಗಳಿಗೆ – ವೃತ್ತಿ ನ್ಯೂಸ್.

CAMPCO Recruitment 2023: ಕ್ಯಾಂಪ್ಕೋ ಎಂದೇ ಪ್ರಸಿದ್ದಿಯಾಗಿರುವ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (Central Arecanut and Cocoa Marketing and Processing Co-operative Limited) ನಲ್ಲಿ Junior Assistant Executive -I (A/M ) ಹುದ್ದೆಗಳಿಗೆ ಡಿಸೆಂಬರ್ 2023 ರಲ್ಲಿ ಆನ್ಲೈನ್ ಮೂಲಕ ಅರ್ಜಿ ಅಹ್ವಾನ ಮಾಡಲಾಗಿತ್ತು. ಲಿಖಿತ ಪರೀಕ್ಷೆಯ ತಾತ್ಕಾಲಿಕ ದಿನಾಂಕ ಪ್ರಕಟ:-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ತಾತ್ಕಾಲಿಕ ದಿನಾಂಕ – 21.04.2024 ರಂದು ಶಾರದ ವಿದ್ಯಾಲಯ, ಕೊಡಿಯಾಲ್ಬೈಲ್, ಮಂಗಳೂರು ನಲ್ಲಿ ನಡೆಸಲಾಗುವುದು ಎಂದು ಕ್ಯಾಂಪ್ಕೋ ಸಂಸ್ಥೆ ತನ್ನ ಅಧಿಕೃತ ವೆಬೈಸೈಟ್(https://campco.org/) ನಲ್ಲಿ ಪ್ರಕಟಣೆ ನೀಡಿದೆ. ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.ಕ್ಯಾಂಪ್ಕೋ ವೆಬ್‌ಸೈಟ್‌ – Click here. ಕ್ಯಾಂಪ್ಕೋ ನೇಮಕಾತಿ -2024 | ಲಿಖಿತ ಪರೀಕ್ಷೆಗೆ ಆನ್ಲೈನ್/ನೇರ ತರಬೇತಿಗೆ ಇಂದೇ…

Read More

ಗ್ರಾಮ ಆಡಳಿತ ಅಧಿಕಾರಿ (V.A.O) | ಲಿಖಿತ ಪರೀಕ್ಷೆಗೆ ಆನ್ಲೈನ್ ತರಬೇತಿಗೆ ದಾಖಲಾತಿ ಪ್ರಾರಂಭಗೊಂಡಿದೆ | ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ.

1000 ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿಯು ಅಧಿಕೃತ ನೋಟಿಫಿಕೇಶನ್‌ ಬಿಡುಗಡೆ ಮಾಡಿದ್ದು ಹುದ್ದೆಗಳ ಲಿಖಿತ ಪರೀಕ್ಷೆಯು ಸದ್ಯದಲ್ಲೇ ನಡೆಯಲಿದೆ. ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆಯ ಅಂಕಗಳ ಮೂಲಕ ನಡೆಯಲಿದ್ದು ಲಿಖಿತ ಪರೀಕ್ಷೆಯನ್ನು ಎದುರಿಸುವ ಅಭ್ಯರ್ಥಿಗಳು ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು. ಈ ತರಬೇತಿಯು ಆನ್ಲೈನ್ ಮೂಲಕ ಸಂಜೆ 7 ರಿಂದ 8 ರವರೆಗೆ ಇರುತ್ತದೆ. ಕಂದಾಯ ಇಲಾಖೆಯಡಿ ಈ ಹಿಂದೆ ಕರೆಯಲಾಗುತ್ತಿದ್ದ ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಈಗ ಗ್ರಾಮ ಆಡಳಿತ ಅಧಿಕಾರಿ ಎಂದು ಕರೆಯಲಾಗುತ್ತಿದೆ. ಈಗ ನೇಮಕ ಆಯ್ಕೆ ಪ್ರಕ್ರಿಯೆಯನ್ನು ತಿದ್ದುಪಡಿ ಮಾಡಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಉದ್ಯೋಗ ಮಾರ್ಗದರ್ಶನದೊಂದಿಗೆ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾದ IRCMD ಶಿಕ್ಷಣ ಸಂಸ್ಥೆಯು 2010 ರಿಂದ ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ IRCMD…

Read More

ಉಚಿತ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ತರಬೇತಿಗೆ ಅರ್ಜಿ ಅಹ್ವಾನ | ಇಂದೇ ಅರ್ಜಿ ಸಲ್ಲಿಸಿ – ವೃತ್ತಿ ನ್ಯೂಸ್

Computer Teacher Training Course: ಕಂಪ್ಯೂಟರ್ ಭೋದನಾ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನವನ್ನು ಮಾಡಲು ಬಯಸುವವರಿಗೆ ಒಂದು ಸುವರ್ಣಾವಕಾಶ . 2010 ರಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ IRCMD ಕಂಪ್ಯೂಟರ್ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಸಂಸ್ಥೆಯಲ್ಲಿ 2024-25 ನೇ ಸಾಲಿನ ಉಚಿತ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ತರಬೇತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗುಣಮಟ್ಟದ ತರಬೇತಿಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ IRCMD ಶಿಕ್ಷಣ ಸಂಸ್ಥೆಯು ಈ ಉಚಿತ ತರಬೇತಿಯನ್ನು ಆಯ್ದ ಅರ್ಹ ಅಭ್ಯರ್ಥಿಗಳಿಗೆ ನೀಡುತ್ತಾ ಬಂದಿರುತ್ತದೆ. ಪ್ರಸಕ್ತ 2024-25 ನೇ ಸಾಲಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಒಂದು ವರುಷದ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ಸರ್ಕಾರೀ ಕಾಪಿ ರೈಟೆಡ್ ಸರ್ಟಿಫಿಕೇಟ್ ನೀಡಲಾಗುವುದು. ಈ ಪ್ರಮಾಣ ಪತ್ರವನ್ನು ಪಡೆದ ವಿದ್ಯಾರ್ಥಿಗಳು ಯಾವುದೇ ಸರ್ಕಾರೀ ಮತ್ತು ಖಾಸಗಿ…

Read More

ಕ್ಯಾಂಪ್ಕೋ ನೇಮಕಾತಿ -2024 | ಲಿಖಿತ ಪರೀಕ್ಷೆಗೆ ಆನ್ಲೈನ್ ತರಬೇತಿ । IRCMD Education Center.

Campco Recruitment 2024 | ಕ್ಯಾಂಪ್ಕೋ ಎಂದೇ ಪ್ರಸಿದ್ದಿಯಾಗಿರುವ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (Central Arecanut and Cocoa Marketing and Processing Co-operative Limited) ಜೂನಿಯರ್ ಅಸಿಸ್ಟೆಂಟ್ (A/M) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ತಾತ್ಕಾಲಿಕ ದಿನಾಂಕ – 21.04.2024 ರಂದು ಶಾರದ ವಿದ್ಯಾಲಯ, ಕೊಡಿಯಾಲ್ಬೈಲ್, ಮಂಗಳೂರು ನಲ್ಲಿ ನಡೆಸಲಾಗುವುದು ಎಂದು ಕ್ಯಾಂಪ್ಕೋ ಸಂಸ್ಥೆ ತನ್ನ ಅಧಿಕೃತ ವೆಬೈಸೈಟ್(https://campco.org/) ನಲ್ಲಿ ಪ್ರಕಟಣೆ ನೀಡಿದೆ. ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆಯ ಅಂಕಗಳ ಮೂಲಕ ನಡೆಯಲಿದ್ದು ಲಿಖಿತ ಪರೀಕ್ಷೆಯನ್ನು ಎದುರಿಸುವ ಅಭ್ಯರ್ಥಿಗಳಿಗೆ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು. ಈ ತರಬೇತಿಯು ಆನ್ಲೈನ್ ಮೂಲಕ ಸಂಜೆ 6 ರಿಂದ 7 ರವರೆಗೆ ಇರುತ್ತದೆ. (ಹೊಸ ಬ್ಯಾಚ್ ದಿನಾಂಕ 18-03-2024 ಪ್ರಾರಂಭ) ಉದ್ಯೋಗ ಮಾರ್ಗದರ್ಶನದೊಂದಿಗೆ ಗುಣಮಟ್ಟದ…

Read More

ಉಚಿತ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ತರಬೇತಿಗೆ ಅರ್ಜಿ ಅಹ್ವಾನ । ಶೀಘ್ರದಲ್ಲೇ ನೇಮಕಾತಿ ನಡೆಯಲಿರುವ FDA/SDA/PDO/PSI/PC ಹುದ್ದೆಗಳಿಗೆ – ವೃತ್ತಿ ನ್ಯೂಸ್.

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಸರ್ಕಾರ ಸದ್ಯದಲ್ಲೇ ನೇಮಕಾತಿ ನಡೆಸಲಿರುವ FDA/SDA/PDO/PANCHAYATH SECRETARY/ SECOND GRADE ACCOUNT ASST ಇತ್ಯಾದಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ಅರ್ಜಿ ಅಹ್ವಾನಿಸಲಾಗಿದೆ. ಉದ್ಯೋಗ ಮಾರ್ಗದರ್ಶನದೊಂದಿಗೆ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾದ IRCMD ಶಿಕ್ಷಣ ಸಂಸ್ಥೆಯು 2010ರಲ್ಲಿ ಸ್ಥಾಪನೆಗೊಂಡು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ IRCMD ಶಿಕ್ಷಣ ಸಂಸ್ಥೆಯಲ್ಲಿ ಕಂಪ್ಯೂಟರ್ ಕೋರ್ಸುಗಳು,ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಮತ್ತು ಇತರೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ನುರಿತ ತರಬೇತುದಾರರಿಂದ ತರಬೇತಿ ನಡೆಯುತ್ತಿದೆ. ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ :FDA/SDA/PDO/PANCHAYATH SECRETARY/ SECOND GRADE ACCOUNT ASST ಇತ್ಯಾದಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-11-2023ಆಸಕ್ತ…

Read More

ವೃತ್ತಿ ನ್ಯೂಸ್ ಮಕ್ಕಳ ಅಂಗಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ -2023 | ಇಲ್ಲಿದೆ ವಿಜೇತರ ಪಟ್ಟಿ.

ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯನ್ನು ವೃತ್ತಿ ನ್ಯೂಸ್ ಆಯೋಜಿಸಿತ್ತು. ರಾಜ್ಯದ ಅನೇಕ ಜಿಲ್ಲೆಗಳಿಂದ 3 ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪೋಷಕರು ತಮ್ಮ ಮಕ್ಕಳು ರಚಿಸಿದ ಚಿತ್ರಗಳನ್ನು ಕಳುಹಿಸಿದ್ದು, ವೃತ್ತಿ ನ್ಯೂಸ್ ಕಚೇರಿಯಲ್ಲಿ ಮಕ್ಕಳ ಕಲಾತ್ಮಕತೆಯ ಚಿತ್ರಗಳನ್ನು ನೋಡುತ್ತಾ ಆನಂದವನ್ನು ಸವಿಯುವಂತೆ ಮಾಡಿದ ಎಲ್ಲಾ ಮಕ್ಕಳಿಗೆ ಕೃತಜ್ಞತೆಯನ್ನು ಈ ಮೂಲಕ ವ್ಯಕ್ತ ಪಡಿಸುತ್ತಿದ್ದೇವೆ. ರಾಜ್ಯದಾದ್ಯಂತ ಇರುವ ಪುಟ್ಟ ಸ್ನೇಹಿತರಿಂದ ಒಟ್ಟು 514 ಚಿತ್ರಗಳನ್ನು ಸ್ವೀಕರಿಸಲಾಗಿದ್ದು ಅದರಲ್ಲಿ ಕೇವಲ 388 ಚಿತ್ರಗಳು ಸ್ಪರ್ಧೆಗೆ ಆಯ್ಕೆ ಗೊಂಡಿತ್ತು. ಕೆಲವು ಚಿತ್ರಗಳು ತಿರಸೃತ ಗೊಂಡಿದ್ದು ಅಂದರೆ ಸರಿಯಾದ ದಾಖಲೆಗಳನ್ನು ಒದಗಿಸದೆ ಇರುವಂತಹ ಚಿತ್ರಗಳು, ಚಾಟ್ ಡಿಸ್ಅಪೀಯರಿಂಗ್ ಮಾಡಿದ ಮೊಬೈಲ್ ನಿಂದ ಕಳುಹಿಸಿದ ಚಿತ್ರಗಳು, ಸಂದೇಹ ಎಂದೆನಿಸುವ ಕೆಲವು ಚಿತ್ರಗಳು ಸೇರಿರುತ್ತವೆ. ಸ್ಪರ್ಧಿಗಳ ಚಿತ್ರಗಳನ್ನು ಈ ಕೆಳಕಂಡ ಮಾನದಂಡಗಳ ಮೇಲೆ ಮೂವರು ತೀರ್ಪುಗಾರರ ಮುಖಾಂತರ…

Read More

ಮಕ್ಕಳ ಅಂಗಳ ಚಿತ್ರಕಲಾ ಸ್ಪರ್ಧೆ । ಮಕ್ಕಳ ದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ – ವೃತ್ತಿ ನ್ಯೂಸ್.

Vritti News: ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಆನ್ಲೈನ್ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ. ಮೂರು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ. ಪೋಷಕರು ಅಥವಾ ಪಾಲಕರು ತಮ್ಮ ಮಕ್ಕಳ ಪರವಾಗಿ ನೋಂದಣಿ ಮಾಡಬಹುದು. ಸ್ಪರ್ಧಾ ವಿವರ ಹೀಗೆ ಇದೆ:- ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆಗಳು :-i) ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.ii) ವಿಭಾಗವಾರು ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪ್ರಮಾಣ ಪತ್ರ ವಿತರಿಸಲಾಗುವುದು.iii) A3 ಡ್ರಾಯಿಂಗ್ ಹಾಳೆಯಲ್ಲಿ ನಿಮಗೆ ತಿಳಿಸಿದ ವಿಷಯಗಳಲ್ಲಿ ಚಿತ್ರ ರಚಿಸಿ ವಾಟ್ಸಪ್ ಮೂಲಕ ಕಳುಹಿಸಿಕೊಡಿ.iv) ವಿದ್ಯಾರ್ಥಿಯ ಹೆಸರು, ತರಗತಿ ಮತ್ತು ಶಾಲೆಯ ಹೆಸರನ್ನು ನಮೂದಿಸಿರಬೇಕು.v) ಚಿತ್ರದ ಜೊತೆಗೆ ಮಕ್ಕಳ ಫೋಟೋ, ಜನನ ಪ್ರಮಾಣ ಪತ್ರ, ವಾಟ್ಸಪ್ ನಂಬರ್ ಮತ್ತು ಸಂಪೂರ್ಣ ವಿಳಾಸವನ್ನು ಕಳುಹಿಸಬೇಕು.vi) ನಕಾರಾತ್ಮಕ ತಂತ್ರಗಳಿಗೆ ಅವಕಾಶ ಕೊಡದೆ, ಮಕ್ಕಳೇ ಚಿತ್ರವನ್ನು ರಚಿಸಿರುವುದಾಗಿ ಹೆತ್ತವರೇ ದೃಢಿಕರಿಸಿರಬೇಕು.vii)…

Read More