KMF KOMUL : ಕರ್ನಾಟಕದ ಎರಡನೇ ಅತಿ ಹೆಚ್ಚು ಹಾಲು ಉತ್ಪಾದಿಸುವ ಜಿಲ್ಲಾ ಸಂಸ್ಥೆಯಾದ ಕೋಲಾರ-ಚಿಕ್ಕಬಲ್ಲಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (ಕೊಮುಲ್) , ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹತೆ, ಇತರೆ ಮಾಹಿತಿ ಇಲ್ಲಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಉದ್ಯೋಗ ಬಯಸುವವರಿಗೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಈ ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ.
ಮೂರು ಅಧಿಸೂಚನೆಗಳನ್ನು ಆಹ್ವಾನಿಸಲಾಗಿದೆ ಇದರ ಸಂಪೂರ್ಣ ವಿವರ ಇಲ್ಲಿದೆ.
- ಅಧಿಸೂಚನೆ ಸಂಖ್ಯೆ : 4044 : 2023-24 ದಿನಾಂಕ: 04 -09-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 04-10-2023
ಹುದ್ದೆಗಳು ಮತ್ತು ವಿದ್ಯಾರ್ಹತೆ ವಿವರ ಈ ರೀತಿ ಇದೆ :-
i) ಸಹಾಯಕ ವ್ಯವಸ್ಥಾಪಕರು (ಎ.ಹೆಚ್. & ಎ.ಐ.)
ವೇತನ ಶ್ರೇಣಿ :ರೂ. 52650-97100
(B.Sc/MBA)
ii) ತಾಂತ್ರಿಕ ಅಧಿಕಾರಿ (ಡಿ.ಟಿ.)
ವೇತನ ಶ್ರೇಣಿ : ರೂ. 43100-83900
(B.Sc/B.Tech)
iii) ಮಾರುಕಟ್ಟೆ ಅಧಿಕಾರಿ
ವೇತನ ಶ್ರೇಣಿ : ರೂ. 43100-83900
B.Com/BBA
iv) ಸಿಸ್ಟಮ್ ಆಫೀಸರ್
ವೇತನ ಶ್ರೇಣಿ : ರೂ. 43100-83900
(B.E Com Sci)
v) ತಾಂತ್ರಿಕ ಅಧಿಕಾರಿ (ಗು.ನಿ.)
ವೇತನ ಶ್ರೇಣಿ :ರೂ. 43100-83900
(B.Sc / B.Tech)
vi) ಕೃಷಿ ಅಧಿಕಾರಿ –
ವೇತನ ಶ್ರೇಣಿ :ರೂ. 43100-83900
(B.Sc Agri)
vii) ಆಡಳಿತಾಧಿಕಾರಿ –
ವೇತನ ಶ್ರೇಣಿ :ರೂ. 43100-83900
(MBA)
viii) ತಾಂತ್ರಿಕ ಅಧಿಕಾರಿ (ಇಂಜಿ) –
ವೇತನ ಶ್ರೇಣಿ :ರೂ. 43100-83900
(B.E)
ix) ಲೆಕ್ಕಾಧಿಕಾರಿ –
ವೇತನ ಶ್ರೇಣಿ :ರೂ. 43100-83900
(M.Com / MBA)
- ಅಧಿಸೂಚನೆ ಸಂಖ್ಯೆ : 4158 : 2023-24 ದಿನಾಂಕ: 06 -09-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 06-10-2023
ಹುದ್ದೆಗಳು ಮತ್ತು ವಿದ್ಯಾರ್ಹತೆ ವಿವರ ಈ ರೀತಿ ಇದೆ :-
i) ಆಡಳಿತ ಸಹಾಯಕ ದರ್ಜೆ-2
ವೇತನ ಶ್ರೇಣಿ :ರೂ. 27650-52650
(Any Degree)
ii) ಕೆಮಿಸ್ಟ್ ದರ್ಜೆ-2
ವೇತನ ಶ್ರೇಣಿ :ರೂ. 27650-52650
(B.Sc Chem)
iii) ಲೆಕ್ಕ ಸಹಾಯಕ ದರ್ಜೆ-2
ವೇತನ ಶ್ರೇಣಿ :ರೂ. 27650-52650
(B.Com)
iv) ಮಾರುಕಟ್ಟೆ ಸಹಾಯಕರು ದರ್ಜೆ-2
ವೇತನ ಶ್ರೇಣಿ :ರೂ. 27650-52650
(Any Degree)
v) ಜೂನಿಯರ್ ಸಿಸ್ಟಮ್ ಆಪರೇಟರ್
ವೇತನ ಶ್ರೇಣಿ :ರೂ. 27650-52650
(BCA/ B.Sc Com Sci)
vi) ಕೋ-ಆರ್ಡಿನೇಟರ್ (ಪ್ರೊಟಕ್ಷನ್)
ವೇತನ ಶ್ರೇಣಿ :ರೂ. 27650-52650
(Any Degree Ex-Army)
- ಅಧಿಸೂಚನೆ ಸಂಖ್ಯೆ : 4175 : 2023-24 ದಿನಾಂಕ: 07 -09-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 07-10-2023
ಹುದ್ದೆಗಳು ಮತ್ತು ವಿದ್ಯಾರ್ಹತೆ ವಿವರ ಈ ರೀತಿ ಇದೆ :-
i) ಚಾಲಕರು
ವೇತನ ಶ್ರೇಣಿ : ರೂ. 21400-42000
(SSLC & LMV/HMV)
ii) ಮಾರುಕಟ್ಟೆ ಸಹಾಯಕರು ದರ್ಜೆ-3
ವೇತನ ಶ್ರೇಣಿ :ರೂ. 21400-42000
(SSLC)
iii) ಪತ್ರ ರವಾನೆಗಾರರು / ಸ್ವೀಕೃತಿಗಾರರು (ಆಡಳಿತ)
ವೇತನ ಶ್ರೇಣಿ :ರೂ. 21400-42000
(SSLC)
iv) ಜೂನಿಯರ್ ಟೆಕ್ನಿಷಿಯನ್ಸ್
ವೇತನ ಶ್ರೇಣಿ :ರೂ. 21400-42000
(ITI)
v) ಫೀಲ್ಡ್ ಅಸಿಸ್ಟೆಂಟ್ಸ್
ವೇತನ ಶ್ರೇಣಿ :ರೂ. 17000-28950
(SSLC)
vi) ದ್ರವಸಾರಜನಕ ವಿತರಕರು
ವೇತನ ಶ್ರೇಣಿ :ರೂ. 17000-28950
(SSLC)
ಅರ್ಜಿ ಶುಲ್ಕದ ವಿವರ ಈ ರೀತಿ ಇದೆ:-
ಎಸ್‌ಸಿ , ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕರೂ.500/- .
ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 1000/-.
ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಸಂಪೂರ್ಣವಾಗಿ ಪರಿಶೀಲಿಸಿ ಮತ್ತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಕೊಮುಲ್ ಅಧಿಕೃತ ವೆಬ್‌ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಗಮ ಸಹಾಯವಾಣಿ ( HELP LINE) 8971454114
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ಅಂಕಗಳ ಆಧಾರದಲ್ಲಿ ನಡೆಯಲಿದೆ.
ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ತರಬೇತಿಗಾಗಿ IRCMD Eductaion Center Puttur ಗೆ ಭೇಟಿ ಕೊಡಿ. (Karnataka Educational Award winning Institute)
ನಿಮ್ಮ ಜವಾಬ್ದಾರಿಗಳು:-
ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.