INDIAN COAST GUARD: ಭಾರತೀಯ ಕರಾವಳಿ ಭದ್ರತಾ ಪಡೆಯಲ್ಲಿ 10th, 12th, ಡಿಪ್ಲೊಮ ಪಾಸಾದವರಿಗೆ ಉದ್ಯೋಗಾವಕಾಶ. ನಾವಿಕರು ಹಾಗೂ ಯಾಂತ್ರಿಕರು ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹತೆ, ಇತರೆ ಮಾಹಿತಿ ಇಲ್ಲಿದೆ. ಈ ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ ವಿವರ ಈ ರೀತಿ ಇದೆ :-
i) ನಾವಿಕ್ (ಜೆನೆರಲ್ ಡ್ಯೂಟಿ).
ಹುದ್ದೆಗಳ ಸಂಖ್ಯೆ: 260.
ವಿದ್ಯಾರ್ಹತೆ: ಗಣಿತ, ಭೌತಶಾಸ್ತ್ರ ವಿಷಯ ಅಧ್ಯಯನದೊಂದಿಗೆ 12ನೇ ತರಗತಿ ಪಾಸ್.
ii) ನಾವಿಕ್ (ಡೊಮೆಸ್ಟಿಕ್ ಬ್ರ್ಯಾಂಚ್).
ಹುದ್ದೆಗಳ ಸಂಖ್ಯೆ: 30.
ವಿದ್ಯಾರ್ಹತೆ: ಹತ್ತನೇ ತರಗತಿ ಪಾಸ್.
iii) ಯಾಂತ್ರಿಕ್ (ಮೆಕ್ಯಾನಿಕಲ್/ಇಲೆಕ್ಟ್ರಿಕಲ್/ಇಲೆಕ್ಟ್ರಾನಿಕ್ಸ್)
ಹುದ್ದೆಗಳ ಸಂಖ್ಯೆ: 60.
ವಿದ್ಯಾರ್ಹತೆ: ಡಿಪ್ಲೊಮ
Advertisement
ವಯೋಮಿತಿ ವಿವರ ಈ ರೀತಿ ಇದೆ:-
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು, ಗರಿಷ್ಠ 22 ವರ್ಷ ಮೀರಿರಬಾರದು. ಅಭ್ಯರ್ಥಿಗಳು 01-05-2002 ರಿಂದ 30-04-2006 ರ ನಡುವೆ ಜನಿಸಿರಬೇಕು. ಎರಡು ದಿನಾಂಕಗಳು ಮುಖ್ಯವಾಗಿವೆ. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಶುಲ್ಕದ ವಿವರ ಈ ರೀತಿ ಇದೆ:-
ಸಾಮಾನ್ಯ / ಒಬಿಸಿ / EWS ಕೆಟಗರಿಯವರಿಗೆ ರೂ.300.
ಎಸ್ಸಿ / ಎಸ್ಟಿ ವರ್ಗದವರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬಹುದು.
ವೇತನ ಶ್ರೇಣಿ:-
ಯಾಂತ್ರಿಕ್ : Rs.29,200. ಜತೆಗೆ ಇತರೆ ಭತ್ಯೆಗಳು. ಪೇ ಲೆವೆಲ್-5 ವೇತನ.
ನಾವಿಕ್ : Rs.21,700. ಜತೆಗೆ ಇತರೆ ಭತ್ಯೆಗಳು. ಪೇ ಲೆವೆಲ್-3 ವೇತನ.
ಈ ಹುದ್ದೆಗಳ ಆಯ್ಕೆ ವಿಧಾನ :-
ಲಿಖಿತ ಪರೀಕ್ಷೆ / ಸಹಿಷ್ಣುತೆ ಪರೀಕ್ಷೆ / ದೈಹಿಕ ಸಾಮರ್ಥ್ಯ ಪರೀಕ್ಷೆ / ಮೆಡಿಕಲ್ ಟೆಸ್ಟ್.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22-09-2023 ರ ಸಂಜೆ 5-30 ಗಂಟೆ ವರೆಗೆ.
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ನಿಮ್ಮ ಜವಾಬ್ದಾರಿಗಳು
ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.