ಖಾಸಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಗುಡ್ ನ್ಯೂಸ್.ಪುತ್ತೂರಿನ ವಿವಿಧ 3 ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ.

ಶೇರ್ ಮಾಡಿ

ಖಾಸಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಿವಿಧ 3 ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ.

ಹುದ್ದೆಗಳ ವಿವರ ಈ ರೀತಿ ಇದೆ.

  1. ಗ್ರಾಫಿಕ್ ಡಿಸೈನರ್ (Male/Female).
    ಪುತ್ತೂರಿನ ಪ್ರಮುಖ ವಿನ್ಯಾಸ ಮತ್ತು ಮುದ್ರಣ ಸಂಸ್ಥೆಗೆ ಫೋಟೋಶಾಪ್ ಮತ್ತು ಕೊರೆಲ್‌ಡ್ರಾ ಕಲಿತಿರುವ ಹೊಸಬರು ಅಥವಾ ಅನುಭವಿ ಅಭ್ಯರ್ಥಿಗಳು ಬೇಕಾಗಿದ್ದಾರೆ.
    ಆಸಕ್ತ ಅಭ್ಯರ್ಥಿಗಳು ನಿಮ್ಮ ರೆಸೂಮ್ ಅನ್ನು ಮೇಲ್ ಮಾಡಿ: [email protected]
    Ph: 8970802040.
  2. ಸೇಲ್ಸ್ / ಸರ್ವಿಸ್ ಎಕ್ಸಿಕ್ಯೂಟಿವ್ (Male).
    ಪುತ್ತೂರಿನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಶೋ ರೂಂಗೆ ಐಟಿಐ / ಡಿಪ್ಲೋಮಾ /ಪಿಯುಸಿ ಕಲಿತಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ.
    ಆಸಕ್ತ ಅಭ್ಯರ್ಥಿಗಳು ಕರೆ ಮಾಡಿ: Ph: 9743848550.
  3. ಕಂಪ್ಯೂಟರ್ ಆಪರೇಟರ್. (Male/Female).
    ಪುತ್ತೂರಿನ ರಾಷ್ಟ್ರೀಯ ರಾಜಕೀಯ ಪಕ್ಷದ ಕಚೇರಿಗೆ ಕಂಪ್ಯೂಟರ್ ಆಪರೇಟರ್ ಬೇಕಾಗಿದ್ದಾರೆ.
    ಆಸಕ್ತ ಅಭ್ಯರ್ಥಿಗಳು ಕರೆ ಮಾಡಿ: Ph: 9731374114.

ಖಾಸಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಜವಾಬ್ದಾರಿಗಳು.

ಖಾಸಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಸಹಾಯ ಆಗಬಹುದೆಂದು ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ಅದರಲ್ಲಿರುವ ಇಮೈಲ್, ಮೊಬೈಲ್ ನಂಬರ್ ಅಥವಾ ಲಿಂಕ್ ನಲ್ಲಿ ನೋಡಿ ನೀವು ಅವರನ್ನು ಸಂಪರ್ಕ ಮಾಡಬೇಕೆ ವಿನಃ ನಾವು ಇದಕ್ಕೆ ಜವಾಬ್ದಾರರಾಗಿರುವುದಿಲ್ಲ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸಲು ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ

ಜಾಹೀರಾತು

Related posts