
IRCMD ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಭಾರತ ಸರ್ಕಾರದ ಒಡೆತನದ ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆ – ವೃತ್ತಿ ನ್ಯೂಸ್.
ಭಾರತ ಸರ್ಕಾರದ ಒಡೆತನದ ಮತ್ತು ಹಣಕಾಸು ಸಚಿವಾಲಯದ ಆಡಳಿತದಲ್ಲಿರುವ ಭಾರತೀಯ ಸಾರ್ವಜನಿಕ ವಲಯದ ವಿಮಾ ಕಂಪನಿಯಾದ ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಅಸಿಸ್ಟಂಟ್ ಹುದ್ದೆಗಳಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿ ದೀಕ್ಷಿತ್ ಕುಮಾರ್ ಕೆ ಆಯ್ಕೆಗೊಂಡಿರುತ್ತಾರೆ.
ಪ್ರತಿಷ್ಠಿತ ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ತರಬೇತಿಗಾಗಿ ಇಂದೇ ನೋಂದಾಯಿಸಿ.
IRCMD Education Centre : 2010ರಿಂದ ಉದ್ಯೋಗ ಮಾರ್ಗದರ್ಶನದೊಂದಿಗೆ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾದ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ತರಬೇತಿಗೆ ದಾಖಲಾತಿ ಪ್ರಾರಂಭಗೊಂಡಿದೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ ಇಲ್ಲಿ ಕಂಪ್ಯೂಟರ್, ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಮತ್ತು ವಿವಿಧ ಕೋರ್ಸುಗಳಿಗೆ ದಾಖಲಾತಿ ಪ್ರಾರಂಭಗೊಂಡಿದೆ.
ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸುಗಳು :
ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸುಗಳಾದ PGDCA, DCA, Office Management, DIT, Tally GST, Financial Accounting, Graphic Design, Advance Excel, E-Accountant, Smart Accountant, DPAT ಹಾಗೂ ಇನ್ನಿತರ ಉದ್ಯೋಗ ಪೂರಕ ಕೋರ್ಸುಗಳನ್ನು ಪ್ರತೀ ವಿದ್ಯಾರ್ಥಿಗೂ ವೈಯಕ್ತಿಕ ಗಮನದ ಮೂಲಕ ನುರಿತ ತರಬೇತುದಾರರಿಂದ ನೀಡಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ :
ಬ್ಯಾಂಕಿಂಗ್ ಪ್ರವೇಶ ಪರೀಕ್ಷೆ, PGCET, MAT, ರೈಲ್ವೇ, VAO, FDA, SDA, PDO ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ಸಮಗ್ರ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ.
Robotics & AI
ತಮ್ಮದೇ ಆದಂತಹ ಚಿಕ್ಕ ಚಿಕ್ಕ Robotics modelನ Build ಮಾಡಬೇಕು. ಅಂತ ಇಷ್ಟ ಪಡುವ ಎಲ್ಲಾ ಮಕ್ಕಳಿಗೆ ಇಲ್ಲಿದೆ ಸಿಹಿ ಸುದ್ದಿ. ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಸಂಪೂರ್ಣ ಹವಾನಿಯಂತ್ರಿತ Robotics & AI Lab ಪ್ರಾರಂಭಗೊಂಡಿದೆ. Robotics ಅಂದರೆ ಏನು? Robo Build ಮಾಡೋದು ಹೇಗೆ? ಅದಕ್ಕೆ ಬೇಕಾಗಿರುವ Electronic Components, Devices ಯಾವ್ಯಾವುದು? ಅದರಲ್ಲಿ Use ಮಾಡುವ Micro Controller ಯಾವುದು Soldering, Programming ಮಾಡುವುದು ಹೇಗೆ? ಇವೆಲ್ಲವನ್ನು ಉಪಯೋಗಿಸಿ ಒಂದು ಚಂದದ ರೋಬೋವನ್ನು ಮಕ್ಕಳೇ ಮಾಡುವಂತೆ ಪ್ರೇರಣೆ. ಇದಿಷ್ಟನ್ನೂ ಬಹಳ ಸಿಂಪಲ್ಲಾಗಿ ಮಕ್ಕಳಿಗೆ ಹೇಳಿ ಕೊಡುವ ಪುತ್ತೂರಿನ ಏಕೈಕ ಸಂಸ್ಥೆ IRCMD ಶಿಕ್ಷಣ ಸಂಸ್ಥೆ. Yes ಪ್ರಸ್ತುತ ದಿನಗಳಲ್ಲಿ Technology, AI ಮುಂತಾದವುಗಳ ಅಭಿವೃದ್ಧಿಯಿಂದ Robotic ಕ್ಷೇತ್ರ ಮುನ್ನೆಲೆಗೆ ಬಂದಿದೆ. ಪ್ರಾಯೋಗಿಕವಾಗಿ ಕಲಿಯುವ ಈ ಕೋರ್ಸು ಮಕ್ಕಳಿಗೆ ಬಹಳ ಉಪಯುಕ್ತ
ಅಬಾಕಸ್ ತರಬೇತಿ:
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಬಾಕಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಪುತ್ತೂರಿನ ಹೆಮ್ಮೆಯ ಸಂಸ್ಥೆ IRCMDಯಲ್ಲಿ ಮಕ್ಕಳ ಗಣಿತ ಕಲಿಕೆಗೆ ಪೂರಕವಾದ ತರಬೇತಿಯನ್ನು ನೀಡಲಾಗುತ್ತದೆ. ಅಬಾಕಸ್ನಿಂದ ಏಕಾಗ್ರತೆಯ ಜೊತೆಗೆ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.
ವೇದಿಕ್ ಮ್ಯಾಥ್ಸ್ ತರಬೇತಿ :
ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಅತ್ಯಂತ ಸುಲಭ ರೀತಿಯಲ್ಲಿ ಕೆಲವೇ ಸೆಂಕೆಡ್ಗಳಲ್ಲಿ ಮೈಂಡ್ನಲ್ಲೇ ಲೆಕ್ಕ ಮಾಡುವ ತರಬೇತಿ ಲಭ್ಯವಿದೆ.
ಉದ್ಯೋಗ ಮಾಹಿತಿ ಮತ್ತು ಅರ್ಜಿಸಲ್ಲಿಸುವಿಕೆ :
ಸರ್ಕಾರಿ , ಖಾಸಗಿ ಉದ್ಯೋಗಗಳ ಮಾಹಿತಿ ಮತ್ತು ಅರ್ಜಿ ಸಲ್ಲಿಸುವಿಕೆಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಲಾಗುತ್ತದೆ.
ಸರ್ಕಾರಿ ಉದ್ಯೋಗ ನನ್ನ ಕನಸು :
ಸರ್ಕಾರಿ ಉದ್ಯೋಗವನ್ನು ಪಡೆಯುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ಕರ್ಯಾಗಾರವನ್ನು ಅನೇಕ ವಿದ್ಯಾಸಂಸ್ಥೆಗಳಲ್ಲಿ ಉಚಿತವಾಗಿ ನಡೆಸಿಕೊಂಡು ಬಂದ ಹೆಗ್ಗಳಿಕೆ ಐ.ಆರ್.ಸಿ.ಎಂ.ಡಿ ಗೆ ಸಲ್ಲುತ್ತದೆ.
ಐ.ಆರ್.ಸಿ.ಎಂ.ಡಿಯ ವೈಶಿಷ್ಟ್ಯತೆ:
ನುರಿತ ಶಿಕ್ಷಕರಿಂದ ಪ್ರತೀ ವಿದ್ಯಾರ್ಥಿಗೂ ವೈಯಕ್ತಿಕ ಗಮನ, ಸರಳ ಸುಲಭ ಸೂತ್ರಗಳು, ಉಚಿತ ಉದ್ಯೋಗ ನೋಂದಾವಣೆ, ಉಚಿತ ಪಠ್ಯಪುಸ್ತಕಗಳು, ಅಣುಕು ಪರೀಕ್ಷೆಗಳು, ವೇದಗಣಿತ, ಉದ್ಯೋಗಮೇಳ, ಶೈಕ್ಷಣಿಕ ಪ್ರವಾಸ ಇತ್ಯಾದಿ.
ಅಣುಕು ಪರೀಕ್ಷೆಗಳು (Mock Test) :
ಇತ್ತೀಚಿನ ದಿನಗಳಲ್ಲಿ ಪ್ರವೇಶ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಸಮಯದ ಅಭಾವ. ಐ.ಆರ್.ಸಿ.ಎಂ.ಡಿಯಲ್ಲಿ 60ಕ್ಕೂ ಅಧಿಕ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅಣುಕು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸುಮಾರು 6000ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರಿಸುವ ತರಬೇತಿಯನ್ನಯ ನೀಡುತ್ತದೆ. ಇದರಿಂದ ಪ್ರವೇಶ ಪರೀಕ್ಷೆಗಳಲ್ಲಿ ಅತ್ಯಂತ ಅಮೂಲ್ಯವೆನಿಸುವ Reasoning ability Mathematical Skillsಗಳಿಗೆ ಸರಳವಾಗಿ ಉತ್ತರಿಸಲು ಸಹಾಯವಾಗುತ್ತದೆ.
ವಿಶೇಷ ಅಧ್ಯಯನ ಪುಸ್ತಕಗಳು (Study Materials) :
ಯಾವುದೇ ಪ್ರವೇಶ ಪರೀಕ್ಷೆಯನ್ನು ಸುಲಭವಾಗಿ ಎದುರಿಸುವಲ್ಲಿ ಉತ್ತಮವಾದ ಪಠ್ಯ ಪುಸ್ತಕಗಳು ಪ್ರಮುಖವೆನಿಸುತ್ತದೆ. ಆ ನಿಟ್ಟಿನಲ್ಲಿ ಐ.ಆರ್.ಸಿ.ಎಂ.ಡಿ. ಯಲ್ಲಿ ಎಲ್ಲಾ ವಿಷಯನ್ನೊಳಗೊಂಡ 6 ಸ್ಟಡಿ ಮೆಟೀರಿಯಲ್ ಕಿಟ್ಗಳನ್ನು ಪ್ರತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದರಿಂದ ಸಾಮಾನ್ಯ ವಿದ್ಯಾರ್ಥಿಗಳಿಗೂ ಕೂಡ ಪ್ರವೇಶ ಪರೀಕ್ಷೆ ಎದುರಿಸಲು ಸುಲಭವೆನಿಸುತ್ತದೆ.
ನೋಂದಾಯಿಸಿ :
ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾತಿಯನ್ನು ಬಯಸುವವರು 9945988118 ನಂಬರಿಗೆ ನೇರವಾಗಿ ಸಂಪರ್ಕಿಸಬಹುದು ಎಂದು ಐಆರ್ಸಿಎಂಡಿ ಶಿಕ್ಷಣ ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ.




