ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯನ್ನು ವೃತ್ತಿ ನ್ಯೂಸ್ ಆಯೋಜಿಸಿತ್ತು. ರಾಜ್ಯದ ಅನೇಕ ಜಿಲ್ಲೆಗಳಿಂದ 3 ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪೋಷಕರು ತಮ್ಮ ಮಕ್ಕಳು ರಚಿಸಿದ ಚಿತ್ರಗಳನ್ನು ಕಳುಹಿಸಿದ್ದು, ವೃತ್ತಿ ನ್ಯೂಸ್ ಕಚೇರಿಯಲ್ಲಿ ಮಕ್ಕಳ ಕಲಾತ್ಮಕತೆಯ ಚಿತ್ರಗಳನ್ನು ನೋಡುತ್ತಾ ಆನಂದವನ್ನು ಸವಿಯುವಂತೆ ಮಾಡಿದ ಎಲ್ಲಾ ಮಕ್ಕಳಿಗೆ ಕೃತಜ್ಞತೆಯನ್ನು ಈ ಮೂಲಕ ವ್ಯಕ್ತ ಪಡಿಸುತ್ತಿದ್ದೇವೆ.
ರಾಜ್ಯದಾದ್ಯಂತ ಇರುವ ಪುಟ್ಟ ಸ್ನೇಹಿತರಿಂದ ಒಟ್ಟು 1647 ಚಿತ್ರಗಳನ್ನು ಸ್ವೀಕರಿಸಲಾಗಿದ್ದು ಅದರಲ್ಲಿ ಕೇವಲ 626 ಚಿತ್ರಗಳು ಸ್ಪರ್ಧೆಗೆ ಆಯ್ಕೆ ಗೊಂಡಿತ್ತು. ವಿಜೇತರಿಗೆ ನಗದು ಬಹುಮಾನ ಮತ್ತು ಆಯ್ಕೆಗೊಂಡ ಎಲ್ಲಾ ಮಕ್ಕಳ ಪ್ರಶಂಸಾ ಪತ್ರದ ಬಹುಮಾನಗಳ ಪ್ರಾಯೋಜಕರು IRCMD Education Center Puttur, ಇವರಿಗೆ ವೃತ್ತಿ ನ್ಯೂಸ್ ಕಡೆಯಿಂದ ಧನ್ಯವಾದಗಳು.
ಬಹುಮಾನ ಮತ್ತು ಎಲ್ಲಾ ಮಕ್ಕಳ ಪ್ರಶಂಸಾ ಪತ್ರದ ಪ್ರಾಯೋಜಕರು

ಸ್ಪರ್ಧಿಗಳ ಚಿತ್ರಗಳನ್ನು ಈ ಕೆಳಕಂಡ ಮಾನದಂಡಗಳ ಮೇಲೆ ಮೂವರು ತೀರ್ಪುಗಾರರ ಮುಖಾಂತರ ನಿರ್ಣಯಿಸಲಾಯಿತು.
i) ಆರ್ಟಿಸ್ಟಿಕ್ ಮೆರಿಟ್ ( ಬಣ್ಣಗಳ ಸಂಯೋಜನೆ, ಪರಿಕಲ್ಪನೆ)
ii) ಪೋಸ್ಟ್ ನ ಗುಣಮಟ್ಟ (ವಿವರವಾದ ವಿವರಣೆ, ಸಂದೇಶದ ಪ್ರಸ್ತುತಿ , ಶೀರ್ಷಿಕೆ, ಪ್ರಯತ್ನ)
iii) ಹೊಸತನ.
ಕೆಲವು ಚಿತ್ರಗಳು ತಿರಸೃತ ಗೊಂಡಿದ್ದು ಅಂದರೆ ಸರಿಯಾದ ದಾಖಲೆಗಳನ್ನು ಒದಗಿಸದೆ ಇರುವಂತಹ ಚಿತ್ರಗಳು, ಚಾಟ್ ಡಿಸ್ಅಪೀಯರಿಂಗ್ ಮಾಡಿದ ಮೊಬೈಲ್ ನಿಂದ ಕಳುಹಿಸಿದ ಚಿತ್ರಗಳು, ಸಂದೇಹ ಎಂದೆನಿಸುವ ಕೆಲವು ಚಿತ್ರಗಳು ಸೇರಿರುತ್ತವೆ.
ನಾವು ಸ್ವೀಕರಿಸಿರುವಂತಹ ಎಲ್ಲಾ ಚಿತ್ರಗಳು ಒಂದಕ್ಕೊಂದು ಸುಂದರವಾಗಿದ್ದು, ಆದರೆ ನಿಮ್ಮೆಲ್ಲರಿಗೂ ಬಹುಮಾನ ನೀಡಲು ಸಾಧ್ಯವಾಗದ ಕಾರಣ ಪ್ರಥಮ, ದ್ವಿತೀಯ, ತೃತೀಯ ಮತ್ತು ಎರಡು ಹೆಚ್ಚುವರಿ ಸ್ಪರ್ಧಿಗಳಿಗೆ ಸಮಧಾನಕರ ಬಹುಮಾನವನ್ನು ವಿತರಿಸಲಾಗುವುದು. ಮಾತ್ರವಲ್ಲದೆ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಗೌರವಾನ್ವಿತ ಪ್ರಶಂಸಾ ಪತ್ರವನ್ನು ನೀಡಲು ನಿರ್ಧರಿಸಿದ್ದೇವೆ.
ವೃತ್ತಿ ನ್ಯೂಸ್ ಮಕ್ಕಳ ಅಂಗಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ Season-2 ರ ಅಡಿಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಂಸಾ ಪತ್ರವನ್ನು ಪಡೆಯಲಿರುವ ಮಕ್ಕಳ ಪಟ್ಟಿ ಇಲ್ಲಿದೆ.


















ಪ್ರಶಂಸಾ ಪತ್ರವನ್ನು ಮಕ್ಕಳ ಶಾಲೆಗಳಿಗೆ ಅಂಚೆ ಮೂಲಕ ಶೀಘ್ರವೇ ತಲುಪಿಸುವ ಕೆಲಸವನ್ನು ನಮ್ಮ ತಂಡ ಮಾಡುತ್ತದೆ. ದಯವಿಟ್ಟು ಸಂಯಮದಿಂದ ಇರಬೇಕಾಗಿ ವಿನಂತಿ.
ಪೋಷಕರು ವಿಚಲಿತರಾಗದೆ ದಯವಿಟ್ಟು ಸಮಯಕ್ಕೆ ಪ್ರಾಶಸ್ತ್ಯ ವನ್ನು ನೀಡಿ ತಮ್ಮ ಮಕ್ಕಳಿಗೆ ಶುಭವನ್ನು ಹಾರೈಸುವಿರಿ ಎಂಬ ವಿಶ್ವಾಸದೊಂದಿಗೆ ನಿಮ್ಮ ಪ್ರೀತಿಯ ವೃತ್ತಿ ನ್ಯೂಸ್.
ಗಮನಿಸಿ:
ವಿಜೇತರಿಗೆ ದಿನಾಂಕ 15-12-2024 ರಂದು ಪುತ್ತೂರಿನಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. (ವಿಜೇತ ಮಕ್ಕಳು ತಮ್ಮ ಪೋಷಕರೊಂದಿಗೆ ಕಡ್ಡಾಯವಾಗಿ ಸಮಾರಂಭದಲ್ಲಿ ಹಾಜರಿದ್ದು ಪ್ರಶಸ್ತಿಯನ್ನು ಪಡೆದುಕೊಳ್ಳಬೇಕು, ತಪ್ಪಿದಲ್ಲಿ ಅನರ್ಹಗೊಳಿಸಲಾಗುವುದು). ವಿಜೇತರಿಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ತಂಡ ವಾಟ್ಸಪ್ಪ್ ಮೆಸೇಜ್ ನಲ್ಲಿ ಸಂಪೂರ್ಣ ವಿವರ ತಿಳಿಸುತ್ತಾರೆ.
ವೃತ್ತಿ ನ್ಯೂಸ್ ಮಕ್ಕಳ ಅಂಗಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ Season-2 ರ ಅಡಿಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯ ವಿಜೇತರ ಹೆಸರುಗಳು:-
ವಿಭಾಗ – A
i) ಪ್ರಥಮ ಬಹುಮಾನ
Reg No: A241
Name: Ahan
Class: 3rd
School:Canara Higher Primary School, Urva Mangalore, Dakshina Kannada
(2000 Cash + Certificate)
ii) ದ್ವಿತೀಯ ಬಹುಮಾನ
Reg No: A228
Name: Namyashree
Class: 3rd
School:G M Vidyanikethan Public School, Brahmavara, Udupi
(Gift Hamper + Certificate)
iii) ತೃತೀಯ ಬಹುಮಾನ
Reg No: A209
Name: Chethana K S
Class: 2nd
School: Shri Balasubrahmanya Higher Primary School, Sulyapadavu
(Gift Hamper + Certificate)
ಸಮಾಧಾನಕರ ಬಹುಮಾನ.
i) Reg No: A173
Name: Aradhya Ravi Padesur
Class: 2nd
School: Basavaraddi English Medium School, Dharwad
(Gift Hamper + Certificate)
ii) Reg No: A247
Name: Praneetha Thulasu Gowda
Class: 3rd
School: H.P.S Siragunji Kumta, Uttara Kannada
(Gift Hamper + Certificate)
ವಿಭಾಗ – B
i) ಪ್ರಥಮ ಬಹುಮಾನ
Reg No: B126
Name: Bhoomika S Bhat
Class: 5th
School: Jnanasagara Public School, Sagara, Shivamogga
(2000 Cash + Certificate)
ii) ದ್ವಿತೀಯ ಬಹುಮಾನ
Reg No: B142
Name: Sanvi N S
Class: 6th
School: G.H.P.S Panja Sullia, Dakshina Kannada
(Gift Hamper + Certificate)
iii) ತೃತೀಯ ಬಹುಮಾನ
Reg No: B185
Name: Yashas B M
Class: 6th
School: Mayur Global School, Harihar, Davangere
(Gift Hamper + Certificate)
ಸಮಾಧಾನಕರ ಬಹುಮಾನ.
i) Reg No: B204
Name: Sneharchan D
Class: 5th
School: Nirmala School, Mysore
(Gift Hamper + Certificate)
ii) Reg No: B230
Name: Vikhyath B .S
Class: 6th
School: Vivekananda Kannada Medium School, Puttur
(Gift Hamper + Certificate)
ವಿಭಾಗ – C
i) ಪ್ರಥಮ ಬಹುಮಾನ
Reg No: B220
Name: Lathesh
Class: 8th
School: Govt High School Guruvayanakere, Belthangady
(2000 Cash + Certificate)
ii) ದ್ವಿತೀಯ ಬಹುಮಾನ
Reg No: C24
Name: Sonith P Gowda
Class: 9th
School: Rotary English Meduim School, Sakaleshpur
(Gift Hamper + Certificate)
iii) ತೃತೀಯ ಬಹುಮಾನ
Reg No: C76
Name: Keerthan Kulai
Class: 9th
School: Ankur English Medium School, Mangalore
(Gift Hamper + Certificate)
ಸಮಾಧಾನಕರ ಬಹುಮಾನ.
i) Reg No: C98
Name: Vamshi
Class: 9th
School: Sri Ramakunjeswara English Medium School. Kadaba
(Gift Hamper + Certificate)
ii) Reg No: C109
Name: Manasa
Class: 9th
School: Kanchana V S Memorial High School, Puttur
(Gift Hamper + Certificate)
ಪೋಷಕರು ವಿಚಲಿತರಾಗದೆ ದಯವಿಟ್ಟು ಸಮಯಕ್ಕೆ ಪ್ರಾಶಸ್ತ್ಯ ವನ್ನು ನೀಡಿ ತಮ್ಮ ಮಕ್ಕಳಿಗೆ ಶುಭವನ್ನು ಹಾರೈಸುವಿರಿ ಎಂಬ ವಿಶ್ವಾಸದೊಂದಿಗೆ ನಿಮ್ಮ ಪ್ರೀತಿಯ ವೃತ್ತಿ ನ್ಯೂಸ್.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ಕರೆ ಮಾಡಿ : 7892810864



