ಪುತ್ತೂರು : ಬೆಂಗಳೂರಿನ ಖ್ಯಾತ ವಿಮಾನಯಾನ ತರಬೇತಿ ಸಂಸ್ಥೆ ಸ್ಕೈಬರ್ಡ್ ಏವಿಯೇಷನ್ ಸಹಯೋಗದಲ್ಲಿ ಪುತ್ತೂರಿನಲ್ಲಿ ನೂತನವಾಗಿ ಕಾರ್ಯಾಚರಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ ಆಂಡ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗಾಗಿ ಮತ್ತು ಪೋಷಕರಿಗಾಗಿ ಉಚಿತ ವೆಬಿನಾರ್ ಆಯೋಜಿಸಿಲಾಗಿದೆ.
ನುರಿತ ತರಬೇತುದಾರರಿಂದ ವಿಮಾನಯಾನ ಸಂಬಂದಿಸಿದ ಪದವಿ ಮತ್ತು ಡಿಪ್ಲೋಮ ಕೋರ್ಸುಗಳ ಬಗ್ಗೆ ಸಂಪೂರ್ಣ ಮಹಿಯನ್ನು ಈ ಉಚಿತ ವೆಬಿನಾರ್ ನಲ್ಲಿ ನೀಡಲಿದ್ದಾರೆ. ಆಕಾಶದೆತ್ತರಕ್ಕೆ ಹಾರುವ ನಿಮ್ಮ ಕನಸನ್ನು ನನಸಾಗಿಸಲು ಕೂಡಲೇ ಈ ಉಚಿತ ವೆಬಿನಾರ್ ಗೆ ನೋಂದಾಯಿಸಿ.
ಉಚಿತ ವೆಬಿನಾರ್ ದಿನಾಂಕ : 24-10-2024 ಗುರುವಾರ ಅಪರಾಹ್ನ 3 ಗಂಟೆಗೆ.
ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ.
Registration Link
ಆಸಕ್ತ ವಿದ್ಯಾರ್ಥಿಗಳು 9148516884 ನಂಬರ್ ಸಂಪರ್ಕಿಸುವ ಮೂಲಕ ಕೂಡ ನೋಂದಾಯಿಸಬಹುದು ಎಂದು ಸಂಸ್ಥೆ ಪ್ರಕಟಣೆ ನೀಡಿದೆ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ಕರೆ ಮಾಡಿ 7892810864