Local Jobs: ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ 3 ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ. ಈ ಹುದ್ದೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರi) Front office Staff (Female-1)Qualification: Graduation and above, English and Hindi language fluency, Basic computer skills such as email, excel, word, power point etc.(ಗ್ರಾಮಜನ್ಯ ಕಚೇರಿಗೆ)ii) Accounts Assistant (Female-1)Qualification: Graduation with Computer skill, Tally GSTetc.(ರಿಟೇಲ್ ಶೋರೂಮ್ ಗೆ )iii) Office Assistant (Female-1)Qualification: Graduation with Computer skill(ಸರ್ವಿಸ್ ಸೆಂಟರಿಗೆ ) ಗಮನಿಸಿ :ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಬಯೋ ಡೇಟಾ ಮತ್ತು ಅರ್ಜಿಯನ್ನು ದಿನಾಂಕ 10-01-2025ನೇ ಶುಕ್ರವಾರ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ನೀಡಬೇಕಾಗಿ ವಿನಂತಿ, ತಾವು…
Read More