BABY PHOTO CONTEST-2026ರಾಜ್ಯದಾದ್ಯಂತ ಇರುವ ವೃತ್ತಿ ನ್ಯೂಸ್ ಓದುಗರು ರಾಜ್ಯಮಟ್ಟದ ಆನ್ಲೈನ್ ಮಕ್ಕಳ ಫೋಟೋ ಸ್ಪರ್ಧೆ 2026 ರಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲಾ ಪೋಷಕರಿಗೆ ವೃತ್ತಿ ನ್ಯೂಸ್ ತಂಡ ಧನ್ಯವಾದಗಳನ್ನು ಅರ್ಪಿಸುತ್ತದೆ. ಮಗುವಿನ ನಗುವಿನ ಸಿಹಿಯನ್ನು ಸವಿಯುತ್ತ, ಭವದ ಬೇಗುದಿಗಳನ್ನು ಮರೆತು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಮಂಡಿಯೂರಿ ನಾವೆಲ್ಲರೂ ಅಭಿನಂದನೆಗಳನ್ನು ಸಲ್ಲಿಸೋಣ. ಫಲಿತಾಂಶವನ್ನು ಮಗುವಿನ ಅಂದ ಚಂದದ ಮೇಲೆ ಕೇಂದ್ರೀಕರಿಸದೆ, ಬದಲಾಗಿi) ಮಗುವನ್ನು ಅವರು ಇರುವಂತೆಯೇ ಸೆರೆಹಿಡಿದ ರೀತಿ.ii) ಮಕ್ಕಳ ಸಾಮಾನ್ಯ ಭಾವನೆiii) ನೈಸರ್ಗಿಕ ಪರಿಸರiv) ಪ್ರಾಮಾಣಿಕ ಕ್ಷಣv) ನೈಸರ್ಗಿಕ ಭಂಗಿ ( ಭಂಗಿ ಮಾರ್ಗದರ್ಶನವಿಲ್ಲದೆ)vi) ನೈಸರ್ಗಿಕ ಬೆಳಕುಇವುಗಳ ಆಧಾರದ ಮೇಲೆ ವಿಂಗಡಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದೆ. ವಿಜೇತ ಮಕ್ಕಳ ವಿವರI) SHIVANSHI S SALYAN (KASARAGODU)II) DHAYANSH D (KODAGU)III) ARYAN N SUVARNA (UDUPI) ಫಲಿತಾಂಶ ಘೋಷಣೆಯ ದಿನಾಂಕದಿಂದ…
Read MoreCategory: ಇತರೆ
BABY PHOTO CONTEST-26 | ರಾಜ್ಯ ಮಟ್ಟದ ಆನ್‌ಲೈನ್ ಬೇಬಿ ಫೋಟೋ ಸ್ಪರ್ಧೆ | ವೃತ್ತಿ ನ್ಯೂಸ್ ಪ್ರಸ್ತುತಪಡಿಸುವ ಬೇಬಿ ಫೋಟೋ ಕಾಂಟೆಸ್ಟ್ – 2026.
BABY PHOTO CONTEST-26 | ರಾಜ್ಯ ಮಟ್ಟದ ಆನ್‌ಲೈನ್ ಬೇಬಿ ಫೋಟೋ ಸ್ಪರ್ಧೆಗೆ ಸುಸ್ವಾಗತ. ವೃತ್ತಿ ನ್ಯೂಸ್ ಪ್ರಸ್ತುತಪಡಿಸುವ ಬೇಬಿ ಫೋಟೋ ಕಾಂಟೆಸ್ಟ್ -2026. State level Baby photo contest 2026. ವೃತ್ತಿ ನ್ಯೂಸ್ ತಂಡ Baby Photo Contest ಸ್ಪರ್ಧೆಯನ್ನು ಆಯೋಜಿಸುತ್ತಿದೆ. 0 – 5 ವರ್ಷದವರೆಗಿನ ಮಕ್ಕಳಿಗೆ ಮುಕ್ತವಾಗಿದೆ. ಹಾಗಾದರೆ ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ? ಈಗಲೇ ಭಾಗವಹಿಸಿ ಮತ್ತು ಅತ್ಯಾಕರ್ಷಕ ಉಡುಗೊರೆಗಳು ಮತ್ತು ಪ್ರಮಾಣಪತ್ರಗಳನ್ನು ಗೆಲ್ಲುವ ಅವಕಾಶವನ್ನು ಪಡೆಯಿರಿ. ಪ್ರತಿಯೊಂದು ಮಗುವೂ ಸುಂದರವಾಗಿರುತ್ತದೆ ಎಂದು ನಾವು ಬಲವಾಗಿ ನಂಬುತ್ತೇವೆ. ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆಗಳು :-i) ವಿಭಾಗವಾರು ವಿಜೇತರಿಗೆ ಅತ್ಯಾಕರ್ಷಕ ಉಡುಗೊರೆಗಳು ಮತ್ತು ಪ್ರಮಾಣಪತ್ರಗಳನ್ನು ಕಳಿಸಿ ಕೊಡಲಾಗುವುದು.ii) ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪ್ರಮಾಣ ಪತ್ರ ವಿತರಿಸಲಾಗುವುದು.iii) ಮಕ್ಕಳ ಫೋಟೋ, ಜನನ ಪ್ರಮಾಣ ಪತ್ರ, ವಾಟ್ಸಪ್ ನಂಬರ್ ಮತ್ತು ಸಂಪೂರ್ಣ ವಿಳಾಸವನ್ನು ಕಳುಹಿಸಬೇಕು.iv)…
Read More