Campco Recruitment 2024: ಕ್ಯಾಂಪ್ಕೋ ಎಂದೇ ಪ್ರಸಿದ್ದಿಯಾಗಿರುವ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (Central Arecanut and Cocoa Marketing and Processing Co-operative Limited) ನಲ್ಲಿ Junior Computer Programmer ಮತ್ತು Officer (R&D/ISO) ಹುದ್ದೆಗಳಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಹತೆ, ಇತರೆ ಮಾಹಿತಿ ಇಲ್ಲಿದೆ. ಈ ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
Advertisement
Campco Recruitment 2024:
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ :-
i) ಹುದ್ದೆಯ ಹೆಸರು : Junior Computer Programmer – 5
ವಿದ್ಯಾರ್ಹತೆ: B.C.A., B.Sc. in Computer Science, BE in Computer Science from a recognised University with 2 years of experience.
ii) ಹುದ್ದೆಯ ಹೆಸರು : Officer (R&D/ISO)
ವಿದ್ಯಾರ್ಹತೆ: M.Sc in Chemistry / Food Science/ Food Technology/ Bio-Technology with 4 years experience in Food Processing Unit in R&D division.
ವೇತನ ಶ್ರೇಣಿ
Approximate CTC comes to Rs.8,87,000/-(pre revises).
ಅರ್ಜಿ ಶುಲ್ಕ ವಿವರ:-
i) ಸಾಮಾನ್ಯ 590/-
ii) SC / ST : 295/-
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ಸಂಬಂಧಿತ ಶೈಕ್ಷಣಿಕ ಅರ್ಹತೆ ಮತ್ತು ಮೇಲೆ ತಿಳಿಸಿದ ಅನುಭವವನ್ನು ಹೊಂದಿರುವವರು ತಮ್ಮ ಅರ್ಜಿಯನ್ನು ಎಸ್ಎಸ್ಎಲ್ಸಿ ಅಂಕಗಳ ಕಾರ್ಡ್, ಶೈಕ್ಷಣಿಕ ಅರ್ಹತೆಯ ಘಟಿಕೋತ್ಸವ ಮತ್ತು ಅಂಕಗಳ ಕಾರ್ಡ್, ಅನುಭವ ಪ್ರಮಾಣಪತ್ರ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣಪತ್ರ ಮತ್ತು ಡಿಡಿಯೊಂದಿಗೆ ತಮ್ಮ ಅರ್ಜಿಯನ್ನು ಕಳಿಸಿ.
“The CAMPCO Ltd” payable at Mangaluru ಗೆ ಡಿಡಿ ಮಾಡಿ , ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.ಒಮ್ಮೆ ಪಾವತಿಸಿದ ಡಿಡಿ ಮೊತ್ತವನ್ನು ಯಾವುದೇ ಸಂದರ್ಭದಲ್ಲೂ ಮರುಪಾವತಿಸಲಾಗುವುದಿಲ್ಲ.
Address:
The Managing Director,
The Campco Ltd, P.B.No:223,
“Varanashi Towers”, Mission Street,
Mangaluru – 575 001., D.K. Karnataka.
Tel.No: 0824 2888211/2888212.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ :15.08.2024