Job Alert: ಕೊಡಗು ಸೈನಿಕ್​​ ಸ್ಕೂಲ್​​​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ – ವೃತ್ತಿ ನ್ಯೂಸ್.

ಶೇರ್ ಮಾಡಿ

Sainik School Kodagu Recruitment 2023: ಸೈನಿಕ್ ಸ್ಕೂಲ್ ಕೊಡಗು ಖಾಲಿ ಇರುವ ಆರ್ಟ್​ ಮಾಸ್ಟರ್,ಬ್ಯಾಂಡ್ ಮಾಸ್ಟರ್, ವಾರ್ಡನ್, PEM/PTI & ಮ್ಯಾಟ್ರನ್​ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹತೆ, ಇತರೆ ಮಾಹಿತಿ ಇಲ್ಲಿದೆ.ಈ ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ.

ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Advertisement

ಇದೇ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

WhatsApp group link:

Vritti News (JOB NEWS) channel on WhatsApp:

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ ವಿವರ ಈ ರೀತಿ ಇದೆ :-
i) ಆರ್ಟ್​ ಮಾಸ್ಟರ್- (ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ)
ii) ಬ್ಯಾಂಡ್ ಮಾಸ್ಟರ್- (12ನೇ ತರಗತಿ, ಪದವಿ, ಡಿಪ್ಲೊಮಾ)
iii) ವಾರ್ಡನ್- (12ನೇ ತರಗತಿ, ಬಿಎ, ಬಿ.ಎಸ್ಸಿ, ಬಿ.ಕಾಂ)
iv) PEM/PTI & ಮ್ಯಾಟ್ರನ್ (ಮಹಿಳೆ)- (12ನೇ ತರಗತಿ, ಬಿಎ, ಬಿ.ಎಸ್ಸಿ, ಬಿ.ಕಾಂ)

ವೇತನ ಶ್ರೇಣಿ ಈ ರೀತಿ ಇದೆ :-
i) ಆರ್ಟ್​ ಮಾಸ್ಟರ್- ಮಾಸಿಕ ₹ 34,100
ii) ಬ್ಯಾಂಡ್ ಮಾಸ್ಟರ್- ಮಾಸಿಕ ₹ 30,800
iii) ವಾರ್ಡನ್- ಮಾಸಿಕ ₹ 22,000
iv) PEM/PTI & ಮ್ಯಾಟ್ರನ್ (ಮಹಿಳೆ)- ಮಾಸಿಕ ₹ 22,000

ವಯೋಮಿತಿ ಈ ರೀತಿ ಇದೆ :-
ಆರ್ಟ್​ ಮಾಸ್ಟರ್- 21ರಿಂದ 35 ವರ್ಷ.
ಬ್ಯಾಂಡ್ ಮಾಸ್ಟರ್- 21 ರಿಂದ 35 ವರ್ಷ.
ವಾರ್ಡನ್- 18 ರಿಂದ 50 ವರ್ಷ.
PEM/PTI & ಮ್ಯಾಟ್ರನ್ (ಮಹಿಳೆ)- 18ರಿಂದ 50 ವರ್ಷ.

ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-
ವಿದ್ಯಾರ್ಹತೆ ಅರ್ಹತಾ ಮಾನದಂಡಗಳ ಮೂಲಕ ಶಾರ್ಟ್-ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಮಾತ್ರ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನಕ್ಕೆ ಕರೆಯಲಾಗುವುದು.

ಯಾವುದೇ ಆನ್ಲೈನ್ / ಆಫ್ಲೈನ್ ಅರ್ಜಿ ಸಲ್ಲಿಸಲು ಭೇಟಿ ಕೊಡಿ :-
IRCMD Education Center
Puttur & Sullia
Ph: 9632320477

ಅರ್ಜಿ ಸಲ್ಲಿಕೆಯ ವಿಧಾನ ಮತ್ತು ಕೊನೆಯ ದಿನಾಂಕ :-
ಅಭ್ಯರ್ಥಿಗಳು ಭರ್ತಿ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಭಾರತೀಯ ಅಂಚೆ ಪೋಸ್ಟ್/ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಕಳುಹಿಸಬೇಕಾಗುತ್ತದೆ. ಅರ್ಜಿಗಳ ಸ್ವೀಕೃತಿಯ ಕೊನೆಯ ದಿನಾಂಕ 20 ಅಕ್ಟೋಬರ್ 2023. ಅಪ್ಲಿಕೇಶನ್‌ನ ಮೇಲ್ಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ ನೀವು ಅರ್ಜಿ ಸಲ್ಲಿಸುವ ಹುದ್ದೆಯನ್ನು ನಮೂದಿಸಬೇಕು(“ಆರ್ಟ್ ಮಾಸ್ಟರ್ / ಬ್ಯಾಂಡ್ ಮಾಸ್ಟರ್ / ವಾರ್ಡನ್ / ಮ್ಯಾಟ್ರಾನ್”).

ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ :-
PRINCIPAL
SAINIKSCHOOLKODAGU
KUDIGE VILLAGE AND POST
KUSHALNAGAR TALUK
KODAGU DIST
KARNATAKA- 571232
Ph: 08276-201005 / 08276-201001

ಅರ್ಜಿ ಶುಲ್ಕ ವಿವರ:-
SC/ST ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳು- 400 ರೂ.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್​

ಗಮನಿಸಿ: ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಓದಿ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
NOTIFICATION

ಸೈನಿಕ್ ಸ್ಕೂಲ್ ಕೊಡಗು ಅಧಿಕೃತ ವೆಬ್‌ಸೈಟ್‌ ವಿಳಾಸಕ್ಕೆ ಭೇಟಿ ನೀಡಲು ಕ್ಲಿಕ್ ಮಾಡಿ .
WEBSITE

ಅರ್ಜಿಗಳನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ;
DOWNLOAD APPLICATION

ನಿಮ್ಮ ಜವಾಬ್ದಾರಿಗಳು
ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.

ವೃತ್ತಿ ನ್ಯೂಸ್ ನಲ್ಲಿ ಜಾಹಿರಾತು ನೀಡಲು 8088962473 ಗೆ ವಾಟ್ಸಪ್ಪ್ ಮಾಡಿ.

Related posts