ಮಂಗಳೂರಿನಲ್ಲಿ ಐಟಿ ಜಾಬ್ಸ್. ಸಂಪೂರ್ಣ ವಿವರ ಇಲ್ಲಿದೆ, ಫ್ರೆಷರ್‌ಗಳು ಅರ್ಜಿ ಸಲ್ಲಿಸಬಹುದು – ವೃತ್ತಿ ನ್ಯೂಸ್.

ಶೇರ್ ಮಾಡಿ

Diya Systems: ವಿಶ್ವದಾದ್ಯಂತ ಎಲ್ಲಾ ವ್ಯವಹಾರಗಳಿಗೆ ಕಸ್ಟಮ್ ತಂತ್ರಜ್ಞಾನ ಸೇವೆಗಳನ್ನು ತಲುಪಿಸುವ ಪ್ರಶಸ್ತಿ ವಿಜೇತ ತಂತ್ರಜ್ಞಾನ ಐಟಿ ಸಂಸ್ಥೆಯಾದ ದಿಯಾ ಸಿಸ್ಟಮ್ಸ್ ಮಂಗಳೂರಿನಲ್ಲಿ ಯಾವುದೇ ಡಿಗ್ರಿ, ಡಿಪ್ಲೋಮ ಅಥವಾ ಸ್ನಾತಕೋತ್ತರ ಪದವಿ ಉದ್ಯೋಗಾವಕಾಶ. ದಿಯಾ ಸಿಸ್ಟಮ್ಸ್ ಗ್ಲೋಟಚ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದೀಗ ಮಂಗಳೂರಿನಲ್ಲಿ ಟೆಕ್ನಿಕಲ್ ಸಪೋರ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

Advertisement

ಹುದ್ದೆಗಳ ವಿವರ ಈ ರೀತಿ ಇದೆ:-

Technical Support Nonvoice – 100
ವಿದ್ಯಾರ್ಹತೆಗಳು: ಪದವಿ, ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ.
(ಸೂಚನೆ: ಕೌಶಲ್ಯಗಳ ಸಾರಾಂಶ, ಕೆಲಸದ ಸಮಯ ಹಾಗು ಇನ್ನಿತರ ಹೆಚ್ಚಿನ ಮಾಹಿತಿಗಾಗಿ NOTIFICATION ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲ ಮಾಹಿತಿಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ)

NOTIFICATION LINK

CLICK HERE TO APPLY.

Technical Support Voice – 20
ವಿದ್ಯಾರ್ಹತೆಗಳು: ಪದವಿ, ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ.
(ಸೂಚನೆ: ಕೌಶಲ್ಯಗಳ ಸಾರಾಂಶ, ಕೆಲಸದ ಸಮಯ ಹಾಗು ಇನ್ನಿತರ ಹೆಚ್ಚಿನ ಮಾಹಿತಿಗಾಗಿ NOTIFICATION ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲ ಮಾಹಿತಿಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ)

NOTIFICATION LINK

CLICK HERE TO APPLY.

ದಿಯಾ ಸಿಸ್ಟಮ್ಸ್ ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ ಮಾಡಿ.

ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473

Related posts