IRCMD Education Center: 2010 ರಲ್ಲಿ ಆರಂಭಗೊಂಡ IRCMD ಶಿಕ್ಷಣ ಸಂಸ್ಥೆ ಇಂದು ಕಂಪ್ಯೂಟರ್ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ಅಬಾಕಸ್, ವೇದಿಕ್ ಮ್ಯಾಥ್ಸ್ ತರಬೇತಿಯನ್ನು ನೀಡುವ ಪುತ್ತೂರಿನ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಪ್ರತಿ ವಿದ್ಯಾರ್ಥಿಯನ್ನು ಉದ್ಯೋಗದತ್ತ ಕೊಂಡೊಯ್ಯುವುದೇ IRCMD ಶಿಕ್ಷ ಸಂಸ್ಥೆಯ ಮುಖ್ಯ ಧ್ಯೇಯವಾಗಿದ್ದು, ಇದಕ್ಕೆ ಪೂರಕವಾಗಿ ಅನೇಕ ಉದ್ಯೋಗ ಮೇಳ, ನೇರ ನೇಮಕಾತಿಗಳನ್ನೂ ಎಲ್ಲರಿಗೂ ಉಚಿತವಾಗಿ ನೀಡುತ್ತಾ ಬಂದಿರುತ್ತಾರೆ. ಇಲ್ಲಿ ಕೇವಲ ದಕ್ಷಿಣ ಕನ್ನಡದ ವಿದ್ಯಾರ್ಥಿಗಳಲ್ಲದೆ, ದೂರದ ಬಿಜಾಪುರ, ಶಿವಮೊಗ್ಗ, ಹಾಸನ, ತುಮಕೂರು, ಕೊಡಗು ಹಾಗು ನೆರೆ ರಾಜ್ಯವಾದ ಕೇರಳ ಮತ್ತು ತಮಿಳುನಾಡಿನಿಂದ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದಿರುವುದು ಇವರ ಹೆಮ್ಮೆಯ ವಿಷಯ.ಅಲ್ಲದೇ ಪ್ರತಿಷ್ಠಿತ ಕರ್ನಾಟಕ ಎಜುಕೇಷನಲ್ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಕೂಡ ಈ ಸಂಸ್ಥೆಗಿದೆ.
IRCMD ಶಿಕ್ಷ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ವಿಭಾಗಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ . ಆಸಕ್ತ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಟೀಚಿಂಗ್ ಫ್ಯಾಕಲ್ಟಿ ಮತ್ತು ಅಕಾಡೆಮಿಕ್ ಕೋ- ಆರ್ಡಿನೇಟ್ ರ್ ಎಂಬ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಮಾನದಂಡಗಳು :
i) ವಿದ್ಯಾರ್ಹತೆ : ಪದವಿ / ಸ್ನಾತಕೋತ್ತರ ಪದವಿ.
ii) ವಯಸ್ಸು: 25 ವರ್ಷದ ಒಳಗಿರಬೇಕು.
iii) ಮಹಿಳಾ ಅಭ್ಯರ್ಥಿ ಗಳಿಗೆ ಮಾತ್ರ ಅವಕಾಶ.
iv) ಹೊಸ ಅಭ್ಯರ್ಥಿಗಳು (Freshers) ಗಳಿಗೂ ಅವಕಾಶ.
ಅಪ್ಲೈ ಮಾಡುವ ವಿಧಾನ:-
ಆಸಕ್ತರು ತಮ್ಮ ಬಯೋಡೇಟಾ (Resume) ನೊಂದಿಗೆ, ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ ಮತ್ತು ಅರ್ಜಿ ಪತ್ರ ದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ನೇರ ಸಂದರ್ಶನದ ದಿನಾಂಕ : 2 ನೇ ನವೆಂಬರ್ 2024
ಸಮಯ : ಬೆಳಗ್ಗೆ 10 ಗಂಟೆಗೆ ಸರಿಯಾಗಿ
ಸ್ಥಳ : IRCMD ಶಿಕ್ಷಣ ಸಂಸ್ಥೆ, ಸ್ವಾಗತ್ ಕಾಂಪ್ಲೆಕ್ಸ್, ಅರುಣಾ ಕಲಾಮಂದಿರದ ಬಳಿ, ಮುಖ್ಯ ರಸ್ತೆ, ಪುತ್ತೂರು 574201.
ಆಯ್ಕೆ ಪ್ರಕ್ರಿಯೆಯ ಮಾನದಂಡ –
ಅಭ್ಯರ್ಥಿಗಳನ್ನು ವಯಸ್ಸು, ಸ್ಥಳ ಮತ್ತು ಅರ್ಹತೆಯ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ ನಂತರ ವೈಯಕ್ತಿಕ ಸಂದರ್ಶನ. ವೈಯಕ್ತಿಕ ಸಂದರ್ಶನವು ಮುಖಾಮುಖಿಯಾಗಿದ್ದು ಅರ್ಹರನ್ನು ಮಾತ್ರ ನೇಮಕಗೊಳಿಸಲಾಗುತ್ತದೆ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ಕರೆ ಮಾಡಿ 7892810864