Teleperformance Work From Home Job News : ಇಂದು ವರ್ಕ್ ಫ್ರಮ್ ಹೋಮ್ ಜಾಬ್‌ಗಳನ್ನು ಹುಡುಕುವವರೇ ಹೆಚ್ಚಾಗಿದ್ದಾರೆ. ಆನ್‌ಲೈನ್ ಮೂಲಕ ದುಡಿಯುವ ಹ್ಯವಾಸವನ್ನು ರೂಢಿಸುಕೊಂಡವರು ವಿವಿಧ ಕೌಶಲಗಳನ್ನು ಕಲಿತು ಮನೆಯಲ್ಲಿಯೇ ಕೆಲಸಮಾಡುವವರು ಇದ್ದಾರೆ. ಅಂತಹವರ ಸಾಲಿಗೆ ಸೇರ ಬಯಸುವವರಿಗಾಗಿ ಇಲ್ಲಿದೆ ಗುಡ್ ನ್ಯೂಸ್. ಟೆಲಿಪರ್ಫಾರ್ಮೆನ್ಸ್ ಎಸ್ಇ ಎಂಬುದು 1978 ರಲ್ಲಿ ಫ್ರಾನ್ಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಫ್ರೆಂಚ್ ಬಹುರಾಷ್ಟ್ರೀಯ ವ್ಯವಹಾರ ಪ್ರಕ್ರಿಯೆ ಹೊರಗುತ್ತಿಗೆ ಕಂಪನಿಯಾಗಿದೆ. ಇದು ಸಾಲ ವಸೂಲಾತಿ, ಟೆಲಿಮಾರ್ಕೆಟಿಂಗ್, ಗ್ರಾಹಕ ಸಂಬಂಧ ನಿರ್ವಹಣೆ, ವಿಷಯ ಮಾಡರೇಶನ್ ಮತ್ತು ಸಂವಹನಕ್ಕಾಗಿ ಸೇವೆಗಳನ್ನು ಒದಗಿಸುತ್ತದೆ. ಇದೀಗ ಭಾರತದಾದ್ಯಂತ ವರ್ಕ್ ಫ್ರಮ್ ಹೋಮ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473…
Read More