NHIDCL ನಲ್ಲಿ ಮ್ಯಾನೇಜರ್, ಕಂಪನಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ. ಸಂಪೂರ್ಣ ವಿವರ ಇಲ್ಲಿದೆ.

ಭಾರತ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ಮ್ಯಾನೇಜರ್, ಕಂಪನಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. NHIDCL ಹುದ್ದೆಗಳ ವಿವರ ಈ ರೀತಿ ಇದೆ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಜನರಲ್ ಮ್ಯಾನೇಜರ್ (ಟಿ/ಪಿ)- ಪದವಿ. ಮ್ಯಾನೇಜರ್ (ಭೂ ಸ್ವಾಧೀನ ಮತ್ತು ಸಂಯೋಜಕ.)- ಪದವಿ. ಜನರಲ್ ಮ್ಯಾನೇಜರ್ (ಕಾನೂನು)- ಕಾನೂನಿನಲ್ಲಿ ಪದವಿ, LLB. ಉಪ ಜನರಲ್ ಮ್ಯಾನೇಜರ್ (T/P)- ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ. ಡೆಪ್ಯುಟಿ ಜನರಲ್ ಮ್ಯಾನೇಜರ್ (ಭೂ ಸ್ವಾಧೀನ ಮತ್ತು ಸಂಯೋಜಕ.)- ಪದವಿ. ಡೆಪ್ಯುಟಿ ಜನರಲ್ ಮ್ಯಾನೇಜರ್ (ಹಣಕಾಸು)- ICAI ಅಥವಾ ICWAI, ಹಣಕಾಸು ವಿಷಯದಲ್ಲಿ MBA. ಡೆಪ್ಯುಟಿ ಜನರಲ್ ಮ್ಯಾನೇಜರ್ (HR)- ಪದವಿ. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಮ್ಯಾನೇಜರ್ (ಟಿ/ಪಿ)- ಪದವಿ. ಮ್ಯಾನೇಜರ್ (ಭೂಸ್ವಾಧೀನ ಮತ್ತು…

Read More

ಮಂಗಳೂರಿನಲ್ಲಿ ಉದ್ಯೋಗಾವಕಾಶ.ಮೆಸ್ಕಾಂ 200 ಹುದ್ದೆಗಳಿಗೆ ಅರ್ಜಿ ಅಹ್ವಾನ .

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (Mangalore Electricity Supply Company Limited) ಅಧಿಕೃತ ಅಧಿಸೂಚನೆಯ ಆಗಸ್ಟ್ 2023 ರ ಮೂಲಕ ಅಪ್ರೆಂಟಿಸ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಗಳ ವಿವರ ಈ ರೀತಿ ಇದೆ i) ಗ್ರ್ಯಾಜುಯೆಟ್ ಅಪ್ರೆಂಟಿಸ್‌ಗಳುಒಟ್ಟು ಹುದ್ದೆಗಳು : 70ಅರ್ಹತೆ: ಬಿಇ ಅಥವಾ ಬಿ.ಟೆಕ್ ii) ಟೆಚ್ನಿಷಿಯನ್ (ಡಿಪ್ಲೋಮ) ಅಪ್ರೆಂಟಿಸ್‌ಗಳುಒಟ್ಟು ಹುದ್ದೆಗಳು : 65ಅರ್ಹತೆ: ಡಿಪ್ಲೊಮಾ iii) ಜನರಲ್ ಸ್ಟ್ರೀಮ್ ಗ್ರಾಜುಯೇಟ್ಸ್ ಅಪ್ರೆಂಟಿಸ್‌ಗಳುಒಟ್ಟು ಹುದ್ದೆಗಳು : 70ಅರ್ಹತೆ: BA, B.Sc, B.Com, BBA, BCA ಅರ್ಜಿ ಶುಲ್ಕದ ಮಾಹಿತಿ :ಮೆಸ್ಕಾಂ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಆಯ್ಕೆ ಪ್ರಕ್ರಿಯೆ: Mescom jobsಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:12-Sep-2023 ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ…

Read More

ಭಾರತೀಯ ಅಂಚೆ ಇಲಾಖೆಯಿಂದ 30,041 ಹುದ್ದೆಗಳಿಗೆ ನೇರ ನೇಮಕಾತಿ. ಸಂಪೂರ್ಣ ವಿವರ ಇಲ್ಲಿದೆ.

ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ 30,041 ಜಿಡಿಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ವೃತ್ತದಲ್ಲಿ ಈ ಎಲ್ಲಾ ಕಡೆಗಳಲ್ಲಿ ಆಯ್ಕೆ ಹೇಗೆ ನಡೆಸಲಾಗುತ್ತದೆ.ಪುತ್ತೂರು, ಮಂಗಳೂರು, ಕೊಡಗು, ಬಾಗಲಕೋಟೆ, ಚಿಕ್ಕೋಡಿ, ಕಾರವಾರ, ಬಳ್ಳಾರಿ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಪೂರ್ವ, ಧಾರವಾಡ, ಮಂಡ್ಯ, ಸಿರ್ಸಿ, ಬೆಂಗಳೂರು ದಕ್ಷಿಣ, ಗದಗ, ತುಮಕೂರು, ಬೆಂಗಳೂರು ಪಶ್ಚಿಮ, ಗೋಕಾಕ್, ಮೈಸೂರು, ಉಡುಪಿ, ಬೀದರ್,ಹಾಸನ, ನಂಜನಗೂಡು, ವಿಜಯಪುರ, ಚನ್ನಪಟ್ಟಣ, ಹಾವೇರಿ, ಯಾದಗಿರಿ, ಚಿಕ್ಕಮಗಳೂರು, ಕಲಬುರಗಿ ಮತ್ತು ರಾಯಚೂರು. ಹುದ್ದೆಗಳ ವಿವರ ಈ ರೀತಿ ಇದೆ. ಗ್ರಾಮೀಣ ಡಾಕ್ ಸೇವಕ್,. ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌,. ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್‌.(ಕರ್ನಾಟಕದಲ್ಲಿ 1,678 ಹುದ್ದೆಗಳಿವೆ ) ಅಂಚೆ ಇಲಾಖೆ ಹುದ್ದೆಗಳ ವೇತನ ಮಾಹಿತಿ:. ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್‌ (BPM) : Rs.12,000-29,380 ವರೆಗೆ.. ಅಸಿಸ್ಟಂಟ್ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್ (ABPM)…

Read More

ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ಪದವಿ, ಪಿಜಿ ಪಾಸಾದವರಿಗೆ ವಿವಿಧ ಉದ್ಯೋಗಾವಕಾಶ

ಕಾಟನ್ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌(ಸಿಸಿಐ) ನಲ್ಲಿ ಬಿಎಸ್ಸಿ, ಎಂಕಾಂ, ಎಂಬಿಎ, ಸಿಎ, ಸಿಎಂಎ ಪಾಸ್ ಆದವರಿಗೆ ಮ್ಯಾನೇಜ್ಮೆಂಟ್ ಟ್ರೈನಿ, ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಇಂದಿನಿಂದಲೇ ಅರ್ಜಿ ಸಲ್ಲಿಸಿ . ವೇತನ ಶ್ರೇಣಿ ವಿವರ ಮ್ಯಾನೇಜ್ಮೆಂಟ್ ಟ್ರೈನಿ : ರೂ 30,000 – 1,20,000 (IDA)ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್ – ರೂ 22000-90000 (IDA) ಒಟ್ಟು ಹುದ್ದೆ – 93ಹುದ್ದೆಗಳ ವಿವರ ಈ ರೀತಿ ಇದೆ ವಿದ್ಯಾರ್ಹತೆ . ಮ್ಯಾನೇಜ್ಮೆಂಟ್ ಟ್ರೈನಿ (ಮಾರ್ಕೆಟಿಂಗ್) : ಎಂಬಿಎ ಇನ್ ಅಗ್ರಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ / ಅಗ್ರಿಕಲ್ಚರ್.. ಮ್ಯಾನೇಜ್ಮೆಂಟ್ ಟ್ರೈನಿ (ಅಕೌಂಟ್ಸ್‌) : ಸಿಎ / ಸಿಎಂಎ/ ಎಂಬಿಎ / ಎಂಎಂಎಸ್ / ಸಿಎಂಎ / ಎಂ.ಕಾಂ.. ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್ :…

Read More

ಸ್ಟಾಫ್ ಸೆಲೆಕ್ಷನ್ ಕಮಿಷನ್ 1876 ಸಬ್ಇನ್ಸ್ ಪೆಕ್ಟರ್ (CAPF) ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ.

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ದೆಹಲಿ ಪೊಲೀಸ್ ಸಿಎಪಿಎಫ್ ಪರೀಕ್ಷೆ 2023 ರಲ್ಲಿ 1876 ರಲ್ಲಿ ಸಬ್ ಇನ್ಸ್ ಪೆಕ್ಟರ್ ಎಸ್ ಐ (ಮಹಿಳಾ/ ಪುರುಷ) ನೇಮಕಾತಿ ಪ್ರಕಟಣೆ ಬಿಡುಗಡೆಯಾಗಿದೆ, ಇಂದಿನಿಂದಲೇ ಅರ್ಜಿ ಸಲ್ಲಿಸಿ . ಒಟ್ಟು ಹುದ್ದೆ -1876ಹುದ್ದೆಗಳ ವಿವರ ಈ ರೀತಿ ಇದೆ ವಿದ್ಯಾರ್ಹತೇಯಾವುದೇ ಪದವಿ ಪಾಸ್ ಮಾಡಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ಸಬ್ಇನ್ಸ್ ಪೆಕ್ಟರ್ ಹುದ್ದೆಗಳ ವೇತನ ಶ್ರೇಣಿ.ರೂ.35,400-1,12,400. ಸಬ್ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹಂತಗಳು ವಯೋಮಿತಿ ವಿವರದಿನಾಂಕ 01-08-2023ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು.ಸರ್ಕಾರಿ ನಿಯಮಗಳನ್ವಯ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಕೆಟಗೇರಿಯವರಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗುತ್ತವೆ. ಅಪ್ಲಿಕೇಶನ್ ಶುಲ್ಕ…

Read More